ಸಿರಿನುಡಿಕನ್ನಡ
ಕನ್ನಡ ರಸಪ್ರಶ್ನೆ
ಗದ್ಯ-8 ಸುಕುಮಾರ ಸ್ವಾಮಿಯ ಕತೆ
RMH OFFLINE QUIZ ಭಾಗ-1
Question 1 of 25
ಸುಕುಮಾರಸ್ವಾಮಿಯ ವ್ಯಾಧಿಗೆ ಮದ್ದನ್ನು ಏಕೆ ಮಾಡಿಸಿಲ್ಲ ಎಂದು ಅರಸನು ಕೇಳಿದಾಗ ಯಶೋಭದ್ರೆಯು ಏನು ಹೇಳಿದಳು ?
ಸದಾ ಮಾಣಿಕ್ಯದ ಬೆಳಕಿನಲ್ಲಿ ಇರುತ್ತಿದ್ದ ಆತ ಸೊಡರೆಣ್ಣೆ ದೀಪವನ್ನು ನೋಡಿದಾಗ ಕಣ್ಣಲ್ಲಿ ನೀರು ಸುರಿದವು
ಬಿಳಿ ಸಾಸುವೆಗಳು ಸೊಂಟಕ್ಕೆ ಹೊತ್ತಿದ್ದರಿಂದ ಸೊಂಟಭಾಗ ವನ್ನು ಅಲುಗಾಡಿಸಿದನು
ಸುವಾಸನೆ ಭರಿತ ಅಕ್ಕಿಯ ಅನ್ನವನ್ನು ಮಾತ್ರ ನುಂಗುತ್ತಿದ್ದನು ಬೇರೆ ಅಕ್ಕಿಯ ಅನ್ನವನ್ನು ಉಗುಳುತ್ತಿದ್ದನು
ಈ ಎಲ್ಲಾ ಕಾರಣಗಳಿಂದ ಇವು ವ್ಯಾಧಿಗಳಲ್ಲ ಎಂದು ಹೇಳಿದಳು
Good Try!
You Got out of answers correct!
That's
RMH.9731734068
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ