ಕವನ_ವಾಚನ_2022-23

2022-23ನೆಯ ಸಾಲಿನ 86ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ, ಜಿಲ್ಲಾ ಕನ್ನಡಭಾಷಾ ವೇದಿಕೆಯಿಂದ ಪ್ರಥಮಬಾರಿಗೆ ಹಾವೇರಿಜಿಲ್ಲಾ ಮಟ್ಟದ ಸ್ವರಚಿತ ಕವನ ವಾಚನ ಸ್ಪರ್ಧೆ

***

ಕ್ರ.ಸಂ. ಹೆಸರು ಶಾಲೆಯ ಹೆಸರು ತಾಲ್ಲೂಕು ಸ್ಥಾನ
01 ಕುಮಾರಿ: ಬಿಂಧುಶ್ರಿ ಭದ್ರಣ್ಣನವರ ಸರ್ಕಾರಿ ಪ್ರೌಢಶಾಲೆ ಕೂಡಲ ಹಾನಗಲ್ಲ ಪ್ರಥಮ
02 ಕುಮಾರಿ: ಕಲ್ಪನಾ ಸಂಕಣ್ಣನವರ ಸರ್ಕಾರಿ ಪ್ರೌಢಶಾಲೆ ಕೂಡಲ ಹಾನಗಲ್ಲ ದ್ವಿತೀಯ
03 ಕುಮಾರಿ: ಪಲ್ಲವಿ ಹೊಂಕಣದ ಸರ್ಕಾರಿ ಪ್ರೌಢಶಾಲೆ ಕುಮ್ಮೂರು ರಾಣಿಬೆನ್ನೂರು ತೃತೀಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ