ರಸಪ್ರಶ್ನೆ 2018-19

Example ರಸಪ್ರಶ್ನಾ ಕಾರ್ಯಕ್ರಮ 2018-19 ಜಿಲ್ಲಾ ಮಟ್ಟದ ರಸಪ್ರಶ್ನಾ ಕಾರ್ಯಕ್ರಮದ ವಿಜೇತರಾದ ಮಕ್ಕಳ ವಿವರ
ಕ್ರ.ಸಂ. ವಿದ್ಯಾರ್ಥಿಗಳ ಹೆಸರು ಶಾಲೆಯ ಹೆಸರು ತಾಲ್ಲೂಕು ಪಡೆದ ಸ್ಥಾನ
01 ಕುಮಾರಿ : ಹರ್ಷಿತಾ ದೇಸಾಯಿ ರಾಣಿ ಚನ್ನಮ್ಮ ವಸತಿ ಪ್ರೌಢಶಾಲೆ ಬ್ಯಾಡಗಿ ಬ್ಯಾಡಗಿ ಪ್ರಥಮ.
02 ಕುಮಾರಿ : ಸುಮಾ ಕ್ಷೌರದ ಸರ್ಕಾರಿ ಪ್ರೌಢಶಾಲೆ ಕೊಪ್ಪರಸಿಕೊಪ್ಪ ಹಾನಗಲ್ಲ ದ್ವಿತೀಯ
03 ಕುಮಾರ : ಯಲ್ಲಪ್ಪ ಮೂಡಬಾಗಿಲ ಸರ್ಕಾರಿ ಪ್ರೌಢಶಾಲೆ ಮತ್ತೂರು ಬ್ಯಾಡಗಿ ತೃತೀಯ
********* * * ತಾಲ್ಲೂಕು ಮಟ್ಟದ ರಸಪ್ರಶ್ನಾ ಕಾರ್ಯಕ್ರಮದ ವಿಜೇತರಾದ ಮಕ್ಕಳ ವಿವರ ************** ಬ್ಯಾಡಗಿ ತಾಲ್ಲೂಕು **************
ಕ್ರ.ಸಂ. ವಿದ್ಯಾರ್ಥಿಗಳ ಹೆಸರು ಶಾಲೆಯ ಹೆಸರು ಪಡೆದ ಸ್ಥಾನ
01 ಕುಮಾರ:ಯಲ್ಲಪ್ಪ ಮೂಡಬಾಗಿಲ ಸರ್ಕಾರಿ ಪ್ರೌಢಶಾಲೆ ಮತ್ತೂರು ಪ್ರಥಮ.
02 ಕುಮಾರಿ:ಹರ್ಷಿತಾ ದೇಸಾಯಿ ರಾಣಿಚೆನ್ನಮ್ಮ ವಸತಿ ಪ್ರೌಢಶಾಲೆ ಬ್ಯಾಡಗಿ ದ್ವಿತೀಯ
03 ಕುಮಾರ:ಕರಿಯಪ್ಪ ಗೊರವರ ಸರ್ಕಾರಿ ಪ್ರೌಢಶಾಲೆ ಬುಡಪನಹಳ್ಳಿ ತೃತೀಯ
********** * ಹಾನಗಲ್ಲ ತಾಲ್ಲೂಕು *****
ಕ್ರ.ಸಂ. ವಿದ್ಯಾರ್ಥಿಗಳ ಹೆಸರು ಶಾಲೆಯ ಹೆಸರು ಪಡೆದ ಸ್ಥಾನ
01 ಕುಮಾರಿ:ಮಾಲಾ ಬಸೆಣ್ಣಿಯವರ ಸರ್ಕಾರಿ ಪ್ರೌಢಶಾಲೆ ಕಂಚಿನೆಗಳೂರು ಪ್ರಥಮ.
02 ಕುಮಾರಿ:ಸುಮಾ ಕ್ಷೌರದ ಸರ್ಕಾರಿ ಪ್ರೌಢಶಾಲೆ ಕೊಪ್ಪರಸಿಕೊಪ್ಪ ದ್ವಿತೀಯ
03 ಕುಮಾರಿ:ಪ್ರತೀಕ್ಷಾ ಪವಾರ ಜನತಾ ಬಾಲಕಿಯರ ಪ್ರೌಢಶಾಲೆ ಹಾನಗಲ್ಲ ತೃತೀಯ
************** ಹಾವೇರಿ ತಾಲ್ಲೂಕು
ಕ್ರ.ಸಂ. ವಿದ್ಯಾರ್ಥಿಗಳ ಹೆಸರು ಶಾಲೆಯ ಹೆಸರು ಪಡೆದ ಸ್ಥಾನ
01 ಕುಮಾರಿ:ಪಲ್ಲವಿ ಹೊಳಗಿ ಶ್ರೀ ಹುಕ್ಕೇರಿ ಮಠ ಪ್ರೌಢಶಾಲೆ ಹಾವೇರಿ ಪ್ರಥಮ.
02 ಕುಮಾರಿ:ಸುಚಿತ್ರಾ ಸಿಂಧೆ ಸರ್ಕಾರಿ ಪ್ರೌಢಶಾಲೆ ಅಕ್ಕೂರು ದ್ವಿತೀಯ
03 ಕುಮಾರಿ:ಛಾಯಾ ಕಲ್ಲನಗೌಡ್ರ ಜೆ.ಪಿ.ರೋಟರಿ ಪ್ರೌಢಶಾಲೆ ಹಾವೇರಿ ತೃತೀಯ
********** ************** ಹಿರೇಕೆರೂರು ತಾಲ್ಲೂಕು
ಕ್ರ.ಸಂ. ವಿದ್ಯಾರ್ಥಿಗಳ ಹೆಸರು ಶಾಲೆಯ ಹೆಸರು ಪಡೆದ ಸ್ಥಾನ
01 ಕುಮಾರಿ:ಅಮೃತಾ ಮಾಗನೂರ ಸರ್ಕಾರಿ ಪ್ರೌಢಸಾಲೆ ದೂದಿಹಳ್ಳಿ ಪ್ರಥಮ.
02 ಕುಮಾರಿ:ಭಾಗ್ಯಾ ಗುಡದಯ್ಯಗಳು ಎಸ್.ವಿ.ಎಂ.ಪ್ರೌಢಶಾಲೆ ಕುಡಪಲಿ ದ್ವಿತೀಯ
03 ಕುಮಾರಿ:ದೀಪಾ ಗೋಡೇರ ಸರ್ಕಾರಿ ಪ್ರೌಡಶಾಲೆ ಚಿಕ್ಕೋಣತಿ ತೃತೀಯ
**********ರಾಣೇಬೆನ್ನೂರ ತಾಲ್ಲೂಕು **************
ಕ್ರ.ಸಂ. ವಿದ್ಯಾರ್ಥಿಗಳ ಹೆಸರು ಶಾಲೆಯ ಹೆಸರು ಪಡೆದ ಸ್ಥಾನ
01 ಕುಮಾರ:ಲವ ಲಮಾಣಿ ಸರ್ಕಾರಿ ಪ್ರೌಢಶಾಲೆ ಗುಡಿ ಹೊನ್ನತ್ತಿ ಪ್ರಥಮ.
02 ಕುಮಾರಿ:ಶಿರಿನ್ ಫಾತಿಮಾ ಶರೇನ್ ಲಯನ್ಸ್ ಪ್ರೌಢಶಾಲೆ ರಾಣೇಬೆನ್ನೂರು ದ್ವಿತೀಯ
03 ಕುಮಾರಿ:ರಾಜೇಶ್ವರಿ ಕೊಳ್ಳೇರ ಪಿ.ಎಸ್.ಎಂ.ಬಿ.ಸರ್ಕಾರಿ ಪ್ರೌಢಶಾಲೆ ಹೆಡಿಯಾಲ ತೃತೀಯ
**********ಸವಣೂರು ತಾಲ್ಲೂಕು **************
ಕ್ರ.ಸಂ. ವಿದ್ಯಾರ್ಥಿಗಳ ಹೆಸರು ಶಾಲೆಯ ಹೆಸರು ಪಡೆದ ಸ್ಥಾನ
01 ಕುಮಾರಿ:ಬನಶಂಕ್ರಮ್ಮ ನೀರಲಗಿ ಬಿ.ಇ.ಎಸ್. ಬಾಲಕಿಯರ ಪ್ರೌಢಶಾಲೆ ಸವಣೂರು ಪ್ರಥಮ.
02 ಕುಮಾರ:ಬರಮಪ್ಪ ಜೊಗೇರ ಸರ್ಕಾರಿ ಪ್ರೌಢಶಾಲೆ ಹೆಸರೂರ ದ್ವಿತೀಯ
03 ಕುಮಾರಿ:ಸನಾಕೌಸರ್ ಕಾಲಿಕಿನ್ನರ ಕೆ.ಇ.ಎಸ್.ಪ್ರೌಢಶಾಲೆ ಸವಣೂರ ತೃತೀಯ
**********ಸಿಗ್ಗಾಂವ ತಾಲ್ಲೂಕು **************
ಕ್ರ.ಸಂ. ವಿದ್ಯಾರ್ಥಿಗಳ ಹೆಸರು ಶಾಲೆಯ ಹೆಸರು ಪಡೆದ ಸ್ಥಾನ
01 ಕುಮಾರಿ:ಚನ್ನಮ್ಮ ಬಡಿಗೇರ ಎಸ್.ಡಿ.ಬಿ.ಹೆಚ್.ಎಸ್.ತಡಸ ಪ್ರಥಮ.
02 ಕುಮಾರಿ:ತೇಜಶ್ವಿನಿ ಪಾಟೀಲ ಕೀರ್ತಿ ಪ್ರೌಢಶಾಲೆ ಬಂಕಾಪುರ ದ್ವಿತೀಯ
03 ಕುಮಾರಿ:ಸಾವಿತ್ರಿ ಆಲಂಶೆಟ್ಟಿ ಸರ್ಕಾರಿ ಪ್ರೌಢಶಾಲೆ ಬಸವನಾಳ ತೃತೀಯ
********** **************** ಭಾಗವಹಿಸಿದ ಎಲ್ಲಾ ಮಖ್ಖಳಿಗೆ ಅಭಿನಂದನೆಗಳು.********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ