***ಜಿಲ್ಲಾ ಮಟ್ಟದ ಸಿರಿನುಡಿ ರಸಪ್ರಶ್ನಾ ಕಾರ್ಯಕ್ರಮ 2024-25 ದ ವಿಜೇತರಾದ ಮಕ್ಕಳ ವಿವರ*** ***
ಪಡೆದ ಸ್ಥಾನ | ವಿದ್ಯಾರ್ಥಿಗಳ ಹೆಸರು | ಶಾಲೆಯ ಹೆಸರು | ತಾಲ್ಲೂಕು |
---|---|---|---|
ಪ್ರಥಮ. | ಕುಮಾರಿ :ಸುನಂದಾ ಘಾಜಿ | ಎಂ.ಎಂ.ಡಿ. ಆರ್.ಎಸ್. ಪ್ರೌಢಶಾಲೆ ಕರ್ಜಗಿ | ಹಾವೇರಿ |
ದ್ವಿತೀಯ | ಕುಮಾರಿ :ಅನ್ನಪೂರ್ಣ ಬಾಳಿಕಾಯಿ | ಸರ್ಕಾರಿ ಪ್ರೌಢಶಾಲೆ ಕೂಡಲ | ಹಾನಗಲ್ಲ |
ತೃತೀಯ | ಕುಮಾರಿ : ಶಶಿಕಲಾ ಹುಲಿಹಳ್ಳಿ | ಸ್ಪಂದನ ಪ್ರೌಢಶಾಲೆ ಕದರಮಂಡಲಗಿ | ಬ್ಯಾಡಗಿ |
**** ತಾಲ್ಲೂಕು ಮಟ್ಟದ ರಸಪ್ರಶ್ನಾ ಕಾರ್ಯಕ್ರಮದ ವಿಜೇತರಾದ ಮಕ್ಕಳ ವಿವರ *******
******ಬ್ಯಾಡಗಿ ತಾಲ್ಲೂಕು********
Sl.No | ವಿದ್ಯಾರ್ಥಿಗಳ ಹೆಸರು | ಶಾಲೆಯ ಹೆಸರು | ಪಡೆದ ಸ್ಥಾನ |
---|---|---|---|
01 | ಕುಮಾರಿ : ಬಿಂದುಶ್ರೀ ಅಜ್ಜಮ್ಮನವರ | ಸ್ಪಂದನ ಪ್ರೌಢಶಾಲೆ ಕದರಮಂಡಲಗಿ | ಪ್ರಥಮ. |
02 | ಕುಮಾರಿ : ಶಶಿಕಲಾ ಹೂಲಿಹಳ್ಳಿ | ಸ್ಪಂದನ ಪ್ರೌಢಶಾಲೆ ಕದರಮಂಡಲಗಿ | ದ್ವಿತೀಯ |
03 | ಕುಮಾರಿ : ವೈಷ್ಣವಿ ಕಾಯಕದ | ಬಿ.ಇ.ಎಸ್. ಪ್ರೌಢಶಾಲೆ ಬ್ಯಾಡಗಿ | ತೃತೀಯ |
***** ಹಾನಗಲ್ಲ ತಾಲ್ಲೂಕು *****
Sl.No | ವಿದ್ಯಾರ್ಥಿಗಳ ಹೆಸರು | ಶಾಲೆಯ ಹೆಸರು | ಪಡೆದ ಸ್ಥಾನ |
---|---|---|---|
01 | ಕುಮಾರಿ : ರೋಜಾ ಹೊಳೆಪ್ಪನವರ | ಶ್ರೀ ಮಾರಿಕಾಂಬಾ ಪ್ರೌಢಶಾಲೆ ಕೂಸನೂರು | ಪ್ರಥಮ. |
02 | ಕುಮಾರಿ : ಯಶೋಧಾ ಕಾಗಣ್ಣನವರ | ಸರ್ಕಾರಿ ಪ್ರೌಢಶಾಲೆ ಶಾಡಗುಪ್ಪಿ | ದ್ವಿತೀಯ |
03 | ಕುಮಾರಿ : ಅನ್ನಪೂರ್ಣ ಬಾಳಿಕಾಯಿ | ಸರ್ಕಾರಿ ಪ್ರೌಢಶಾಲೆ ಕೂಡಲ | ತೃತೀಯ |
**** ಹಾವೇರಿ ತಾಲ್ಲೂಕು *****
Sl.No | ವಿದ್ಯಾರ್ಥಿಗಳ ಹೆಸರು | ಶಾಲೆಯ ಹೆಸರು | ಪಡೆದ ಸ್ಥಾನ |
---|---|---|---|
01 | ಕುಮಾರಿ : ಸುನಂದಾ ಘಾಜಿ | ಎಂ.ಎಂ.ಡಿ.ಆರ್. ಎಸ್. ಕರ್ಜಗಿ | ಪ್ರಥಮ. |
02 | ಕುಮಾರಿ : ಸಿಂದೂ ಲಿಂಗದಹಳ್ಳಿ | ಕೆ.ಆರ್.ಸಿ.ಆರ್.ಎಸ್.ಬಸಾಪುರ | ದ್ವಿತೀಯ |
03 | ಕುಮಾರಿ : ಅಮೂಲ್ಯ ಎಂ. ಹೆಚ್. | ಎಂ.ಎಂ.ಡಿ.ಆರ್. ಎಸ್. ಕರ್ಜಗಿ | ತೃತೀಯ |
************** ಹಿರೇಕೆರೂರು ತಾಲ್ಲೂಕು *******************
Sl.No | ವಿದ್ಯಾರ್ಥಿಗಳ ಹೆಸರು | ಶಾಲೆಯ ಹೆಸರು | ಪಡೆದ ಸ್ಥಾನ |
---|---|---|---|
01 | ಕುಮಾರಿ : ಸುಶ್ಮಿತಾ ಎಂ. ಬಂಗೇರ | ಡಿ.ಆರ್.ಟಿ.ಆಂಗ್ಲಮಾಧ್ಯಮ ಶಾಲೆ ಹಿರೇಕೇರೂರು | ಪ್ರಥಮ. |
02 | ಕುಮಾರಿ : ಸಮನ್ವಿತ ಚ. ಹಂಪಣ್ಣನವರ | ಪಿ.ಎಸ್.ವಿ.ಪಿ. ಸರ್ಕಾರಿ ಪ್ರೌಢಶಾಲೆ ಕಚವಿ | ದ್ವಿತೀಯ |
03 | ಕುಮಾರಿ : ಭೂಮಿಕಾ ಬಂಗೇರ | ಎನ್.ಡಿ.ಎಚ್.ಎಸ್.ಹಂಸಬಾವಿ | ತೃತೀಯ |
********** ರಾಣೇಬೆನ್ನೂರ ತಾಲ್ಲೂಕು **************
Sl.No | ವಿದ್ಯಾರ್ಥಿಗಳ ಹೆಸರು | ಶಾಲೆಯ ಹೆಸರು | ಪಡೆದ ಸ್ಥಾನ |
---|---|---|---|
01 | ಕುಮಾರ : ಮನೋಜ ಬತ್ತದ | ಸರ್ಕಾರಿ ಪ್ರೌಢಶಾಲೆ ಚೌಡಯ್ಯದಾನಪೂರ | ಪ್ರಥಮ. |
02 | ಕುಮಾರಿ : ಮಧುಮತಿ ಚಕ್ರಸಾಲಿ | ಸರ್ಕಾರಿ ಪ್ರೌಢಶಾಲೆ ಚೌಡಯ್ಯದಾನಪೂರ | ದ್ವಿತೀಯ |
03 | ಕುಮಾರಿ : ಮಧು ಕನವಳ್ಳಿ | ಸರ್ಕಾರಿ ಪ್ರೌಢಶಾಲೆ ಹನುಮಾಪುರ | ತೃತೀಯ |
********** ಸವಣೂರು ತಾಲ್ಲೂಕು **************
Sl.No | ವಿದ್ಯಾರ್ಥಿಗಳ ಹೆಸರು | ಶಾಲೆಯ ಹೆಸರು | ಪಡೆದ ಸ್ಥಾನ |
---|---|---|---|
01 | ಕುಮಾರಿ : ಚೈತ್ರಾ ಕಲಿವಾಳ | ಸರ್ಕಾರಿ ಪ್ರೌಢಶಾಲೆ ಚಳ್ಳಾಳ | ಪ್ರಥಮ. |
02 | ಕುಮಾರಿ : ಸ್ನೇಹಾ ಗುಳೇದ | ಸರ್ಕಾರಿ ಪ್ರೌಢಶಾಲೆ ಚಳ್ಳಾಳ | ದ್ವಿತೀಯ |
03 | ಕುಮಾರಿ : ವಿಜಯಲಕ್ಷ್ಮೀ ಶಿಗ್ಲಿ | ಸರ್ಕಾರಿ ಪ್ರೌಢಶಾಲೆ ಇಚ್ಚಂಗಿ | ತೃತೀಯ |
********** ಶಿಗ್ಗಾಂವ ತಾಲ್ಲೂಕು **************
Sl.No | ವಿದ್ಯಾರ್ಥಿಗಳ ಹೆಸರು | ಶಾಲೆಯ ಹೆಸರು | ಪಡೆದ ಸ್ಥಾನ |
---|---|---|---|
01 | ಕುಮಾರಿ : ನವೀನ ಅಳಗವಾಡಿ | ಸರ್ಕಾರಿ ಪ್ರೌಢಶಾಲೆ ಹಿರೇಮಣಕಟ್ಟಿ | ಪ್ರಥಮ. |
02 | ಕುಮಾರಿ : ಗಾಯತ್ರಿ ಪೋಲಿಸ್ ಗೌಡ್ರ | ಸರ್ಕಾರಿ ಪ್ರೌಢಶಾಲೆ ಬನ್ನೂರ | ದ್ವಿತೀಯ |
03 | ಕುಮಾರಿ : ಕಾವ್ಯಾ ಕಡಕೋಳ | ಸರ್ಕಾರಿ ಪ್ರೌಢಶಾಲೆ ಹಿರೇಮಣಕಟ್ಟಿ | ತೃತೀಯ |
***************** ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು.********
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ