9 ಸಂವೇದ ಪುನರಾವಲೋಕನ ದೃಢೀಕರಣ ಕನ್ನಡ

   ಹಾವೇರಿ ಜಿಲ್ಲೆ SSLC ವಿಧ್ಯಾರ್ಥಿಗಳಿಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ಸಂವೇದ ಪಾಠಗಳನ್ನು ದಿನಾಂಕ : 30-11-2020 ರಿಂದ ಪುನಃ ಪಾಠಗಳ ಲಿಂಕನ್ನು ನಿಗದಿತ ವೇಳಾ ಪಟ್ಟಿಯಂತೆ ಕಳುಹಿಸುತ್ತಿದ್ದು,ಜಿಲ್ಲೆಯ ಎಲ್ಲಾ ಪ್ರೌಢಶಾಲೆಯ ಮಕ್ಕಳು ವೀಕ್ಷಿಸುವುದು. ಜೊತೆಗೆ  ಉಪನಿರ್ದೇಶಕರ ಕಛೇರಿಯಿಂದ ನಡೆಸುವ Online ಪರೀಕ್ಷೆಯಲ್ಲಿ,ಎಲ್ಲಾ ಮಕ್ಕಳು ನಿಗದಿತ ವೇಳಾಪಟ್ಟಿಯ ದಿನಾಂಕ ಗಳಂದು ಸಂವೇದ ಪಾಠಗಳ ಕಲಿಕಾ ದೃಡಿಕರಣದಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.

*********************************************************************************

ಚಂದನ ಟಿ.ವಿ. ಸಂವೇದ ಪಾಠದ ಲಿಂಕ್‌ ಗಳು

ಪುನರಾವಲೋಕನ 

ಪ್ರಥಮ ಭಾಷೆ ಕನ್ನಡ

ತರಗತಿ : 9

ಮೊದಲ ವಾರ         ಗದ್ಯ : 1    ಕನ್ನಡ ಮೌಲ್ವಿ                     ಘಟಕ ಪರೀಕ್ಷೆ 11-12-20

ಎರಡನೆಯ ವಾರ      ಪದ್ಯ : 1   ಹೊಸಹಾಡು                       ಘಟಕ ಪರೀಕ್ಷೆ 16-12-20 

ಮೂರನೆಯ ವಾರ    ಗದ್ಯ : 2   ಬೆಡಗಿನ ತಾಣ ಜಯಪುರ            ಘಟಕ ಪರೀಕ್ಷೆ 21-12-20 

ನಾಲ್ಕನೆಯ ವಾರ     ಪದ್ಯ : 2   ಪಾರಿವಾಳ                                         ಘಟಕ ಪರೀಕ್ಷೆ 28-12-20 

ಐದನೆಯ ವಾರ         ಗದ್ಯ : 3    ಪ್ರಜಾ ನಿಷ್ಠೆ                           ಘಟಕ ಪರೀಕ್ಷೆ 4-12-20


 

20 ಅಂಕಗಳ Online  ಘಟಕಪರೀಕ್ಷೆ ಇರುತ್ತದೆ.


TIME TABLE DOWNLOAD

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ