ಹಾವೇರಿ ಜಿಲ್ಲೆ SSLC ವಿಧ್ಯಾರ್ಥಿಗಳಿಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ಸಂವೇದ ಪಾಠಗಳನ್ನು ದಿನಾಂಕ : 30-11-2020 ರಿಂದ ಪುನಃ ಪಾಠಗಳ ಲಿಂಕನ್ನು ನಿಗದಿತ ವೇಳಾ ಪಟ್ಟಿಯಂತೆ ಕಳುಹಿಸುತ್ತಿದ್ದು,ಜಿಲ್ಲೆಯ ಎಲ್ಲಾ ಪ್ರೌಢಶಾಲೆಯ ಮಕ್ಕಳು ವೀಕ್ಷಿಸುವುದು. ಜೊತೆಗೆ ಉಪನಿರ್ದೇಶಕರ ಕಛೇರಿಯಿಂದ ನಡೆಸುವ Online ಘಟಕ ಪರೀಕ್ಷೆಯಲ್ಲಿ,ಎಲ್ಲಾ ಮಕ್ಕಳು ನಿಗದಿತ ವೇಳಾಪಟ್ಟಿಯ ದಿನಾಂಕ ಗಳಂದು ಸಂವೇದ ಪಾಠಗಳ ಕಲಿಕಾ ದೃಡಿಕರಣದಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.
*********************************************************************************
ಚಂದನ ಟಿ.ವಿ. ಸಂವೇದ ಪಾಠದ ಲಿಂಕ್ ಗಳು
ಪುನರಾವಲೋಕನ
ಪ್ರಥಮ ಭಾಷೆ ಕನ್ನಡ
ತರಗತಿ : 10
ಮೊದಲ ವಾರ ಗದ್ಯ : 1 ಯುದ್ಧ ಘಟಕ ಪರೀಕ್ಷೆ 11-12-20
ಎರಡನೆಯ ವಾರ ಪದ್ಯ : 1 ಸಂಕಲ್ಪ ಗೀತೆ ಘಟಕ ಪರೀಕ್ಷೆ 16-12-20
ಮೂರನೆಯ ವಾರ ಗದ್ಯ : 2 ಶಬರಿ ಘಟಕ ಪರೀಕ್ಷೆ 21-12-20
ನಾಲ್ಕನೆಯ ವಾರ ಪದ್ಯ : 2 ಹಕ್ಕಿ ಹಾರುತಿದೆ ನೋಡಿದಿರಾ ? ಘಟಕ ಪರೀಕ್ಷೆ 28-12-20
ಐದನೆಯ ವಾರ ಪದ್ಯ : 3 ಹಲಗಲಿ ಬೇಡರು ಘಟಕ ಪರೀಕ್ಷೆ 4-12-20
20 ಅಂಕಗಳ Online ಘಟಕಪರೀಕ್ಷೆ ಇರುತ್ತದೆ.
****************************************
ಇಂದ
ಶ್ರೀ ಈರಪ್ಪ ಲಮಾಣಿ
ಕನ್ನಡ ವಿಷಯ ಪರಿವೀಕ್ಷಕರು
ಉಪನಿರ್ದೇಶಕರ ಕಛೇರಿ ಹಾವೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ