ಚಂದನ TV 10 ಕನ್ನಡ ಸಂವೇದ ಪಾಠಗಳ ಪುನರಾವಲೋಕನ ‍‍‍ಮತ್ತು ದೃಢೀಕರಣ

 

             ಹಾವೇರಿ ಜಿಲ್ಲೆ SSLC ವಿಧ್ಯಾರ್ಥಿಗಳಿಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ಸಂವೇದ ಪಾಠಗಳನ್ನು ದಿನಾಂಕ : 30-11-2020 ರಿಂದ ಪುನಃ ಪಾಠಗಳ ಲಿಂಕನ್ನು ನಿಗದಿತ ವೇಳಾ ಪಟ್ಟಿಯಂತೆ ಕಳುಹಿಸುತ್ತಿದ್ದು,ಜಿಲ್ಲೆಯ ಎಲ್ಲಾ ಪ್ರೌಢಶಾಲೆಯ ಮಕ್ಕಳು ವೀಕ್ಷಿಸುವುದು. ಜೊತೆಗೆ  ಉಪನಿರ್ದೇಶಕರ ಕಛೇರಿಯಿಂದ ನಡೆಸುವ Online ಪರೀಕ್ಷೆಯಲ್ಲಿ,ಎಲ್ಲಾ ಮಕ್ಕಳು ನಿಗದಿತ ವೇಳಾಪಟ್ಟಿಯ ದಿನಾಂಕ ಗಳಂದು ಸಂವೇದ ಪಾಠಗಳ ಕಲಿಕಾ ದೃಡಿಕರಣದಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.

*********************************************************************************

ದಿನಾಂಕ : 30-11-2020

ಪ್ರಥಮ ಭಾಷೆ ಕನ್ನಡ

ತರಗತಿ : 10

ಗದ್ಯ : 1     ಯುದ್ಧ

ಚಂದನ ಟಿ.ವಿ. ಸಂವೇದ ಪಾಠದ ಲಿಂಕ್‌ ಗಳು

ಕ್ರ.ಸಂ.             ಅವಧಿಗಳ ಲಿಂಕ್‌ ಗಳು

  1                    ಭಾಗ -1      (CLICK HERE)

  2                    ಭಾಗ -2      (CLICK HERE)

  3                    ಭಾಗ -3      (CLICK HERE)

 'ಯುದ್ಧ' ಗದ್ಯಕ್ಕೆ 

ದಿನಾಂಕ :11-12-2020 ರಂದು 

20 ಅಂಕಗಳ Online  ಘಟಕಪರೀಕ್ಷೆ ಇರುತ್ತದೆ.

ಈ ಪುಟದ PDF DOWNLOAD

TIME TABLE DOWNLOAD


1 ಕಾಮೆಂಟ್‌: