ಅರ್ಥಶಾಸ್ತ್ರ ಅಧ್ಯಾಯ-03
ಹಣ ಮತ್ತು ಸಾಲ
ಒಂದು ಅಂಕದ ಪ್ರಶ್ನೆಗಳು
-ವಸ್ತುಗಳ ಬದಲಿಗೆ ವಸ್ತುಗಳನ್ನೇ ವಿನಿಮಯ ಮಾಡುವುದು
-ಚೆಕ್ಕು, ಡ್ರಾಫ್ಟುಗಳು & ಠೇವಣಿ ರಶೀದಿ
-1935
-1949 ಜನವರಿ 1 5. ವಿವಿಧ ದೇಶಗಳ ಕರೆನ್ಸಿಗಳನ್ನು ಹೆಸರಿಸಿ.
-ಜಪಾನ್-ಯೆನ್,ಚೀನಾ-ಯುವಾನ್, ಭಾರತ-ರೂಪಾಯಿ,ಅಮೆರಿಕಾ-ಡಾಲರ್,ಇಂಗ್ಲೆಂಡ್-ಪೌಂಡ್
-ಎಮ್ 1 & ಎಮ್ 2 (M 1 & M 2)
-ಹಣದ ಪೂರೈಕೆಯು ಸರಕು ಸೇವೆಗಳ ಪೂರೈಕೆಗಿಂತ ಹೆಚ್ಚಿದ್ದಕ್ಕೆ
- ಸರಕುಗಳಿಗಾಗಿ ಸಂದಾಯ ಮಾಡುವಲ್ಲಿ ಮತ್ತು ಇತರೆ ವಾಣಿಜ್ಯಿಕ ಸಾಲಗಳನ್ನು ತೀರಿಸುವಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಯಾವುದೇ ವಸ್ತು.
-ಗ್ರೀಸ್-ಜಾನುವಾರಗಳು, ರೋಮ್-ಕುರಿಗಳು, ಚೀನಾ-ಹಲ್ಲುಗಳು
-ಕ್ರೆಡಿಟ್ & ಡೆಬಿಟ್ ಕಾರ್ಡ್
-ಸಾಲ ನೀಡುವ ಅಥವಾ ಬಂಡವಾಳ ಹೂಡುವ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸ್ವೀಕರಿಸಿ, ಬೇಡಿಕೆ ಅಥವಾ ಇತರೆ ಆಧಾರದ ಮೇಲೆ ಹಣ ಮರು ಪಾವತಿಸುವುದಲ್ಲದೇ ಚೆಕ್ಕು, ಡ್ರಾಫ್ಟುಗಳು, ಆದೇಶಗಳು ಮುಂತಾದವುಗಳ ಮೂಲಕ ಹಣ ಹಿಂಪಡೆಯುವ ಪ್ರಕ್ರಿಯೆ
-ಸರಕಾರದ ಪರವಾಗಿ ರಿಸರ್ವ್ ಬ್ಯಾಂಕ್
-ನಿರ್ದಿಷ್ಟ ಸಮಯಾವಧಿ ಇರುವ ಠೇವಣಿಗಳು
- ಹಣದ ಪೂರೈಕೆ & ಸಾಲದ ಪ್ರಮಾಣ & ಬಡ್ಡಿದರದ ನಿಯಂತ್ರಣಕ್ಕಾಗಿರುವ ಕ್ರಮಗಳು.
-ಅಲ್ಪಾವಧಿ ಸೂಚನೆ ನೀಡಿ ಅಥವಾ ಬೇಡಿಕೆಯ ಆಧಾರದ ಮೇಲೆ ಖಾತೆಗಳಲ್ಲಿರುವ ಹಣವನ್ನು ಬ್ಯಾಂಕುಗಳಿಂದ ಹೊರತೆಗೆಯಬಹುದಾದ ಠೇವಣಿಗಳು
-ವಿದ್ಯುನ್ಮಾನ ಸಾಧನಗಳ ಮೂಲಕ ವ್ಯವಹಾರ ನಡೆಸುವುದರಿಂದ
-1969 ರಲ್ಲಿ 14 ಬ್ಯಾಂಕುಗಳನ್ನು ಹಾಗೂ 1980 ರಲ್ಲಿ 6 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು
-ದೇಶದ ಎಲ್ಲಾ ಬ್ಯಾಂಕ್ಗಳನ್ನು ನಿಯಂತ್ರಿಸುವುದರಿಂದ
-ಹಣಕಾಸು ಮಾರುಕಟ್ಟೆಯಲ್ಲಿ ಮುಕ್ತವಾಗಿ ಸರಕಾರಿ ಭದ್ರತೆಗಳನ್ನು ಕೇಂದ್ರ ಬ್ಯಾಂಕ್ ಕೊಳ್ಳುವ & ಮಾರಾಟ ಮಾಡುವ ಕ್ರಮ
-ಸರ್ಕಾರಿ ಭದ್ರತೆಗಳ ಮಾರಾಟವು ಸಾರ್ವಜನಿಕರ & ಬ್ಯಾಂಕುಗಳ ಬಳಿಯ ಹಣವನ್ನು ಕೇಂದ್ರ ಬ್ಯಾಂಕಿಗೆ ವರ್ಗಾಯಿಸಿದರೆ, ಭದ್ರತೆಗಳ ಖರೀದಿಯು ಕೇಂದ್ರ ಬ್ಯಾಂಕಿನಿಂದ ಸಾರ್ವಜನಿಕರಿಗೆ & ಬ್ಯಾಂಕುಗಳಿಗೆ ವರ್ಗಾಯಿಸುತ್ತದೆ
-ಬ್ಯಾಂಕ್ಗಳು ತಮ್ಮ ಒಟ್ಟು ಠೇವಣಿಗಳ ನಿರ್ದಿಷ್ಟ ಪ್ರಮಾಣವನ್ನು ಆರ್ಬಿಐನಲ್ಲಿ ಜಮೆಯಿಡುವ ಪ್ರಮಾಣ
-ಬ್ಯಾಂಕ್ಗಳು ತಮ್ಮ ಒಟ್ಟು ಠೇವಣಿಗಳ ನಿರ್ದಿಷ್ಟ ಪ್ರಮಾಣವನ್ನು ಆರ್ಬಿಐ ನಲ್ಲಿ ನಗದಾಗಿ ಇರಿಸಿಕೊಳ್ಳುವ ಪ್ರಮಾಣ
-ಸರಕುಗಳಿಗಾಗಿ ಸಂದಾಯ ಮಾಡುವಲ್ಲಿ ಮತ್ತು ಇತರೆ ವಾಣಿಜ್ಯ ಸಾಲ ತಿರಿಸುವಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಯಾವುದೇ ವಸ್ತು.
-ಭಾರತದ ರಿಜರ್ವ ಬ್ಯಾಂಕ
-ಪ್ಲಾಸ್ಟಿಕ್ ಹಣವನ್ನು ವಿದ್ಯನ್ಮಾನ ಯಂತ್ರಗಳ ಮೂಲಕ ನಡೆಸುವುದರಿಂದ
-ಪ್ಲಾಸ್ಟಿಕ್ ನಿಂದ ತಯಾರಾದ್ದರಿಂದ
-ಸಾಗಾಟ & ಸಂದಾಯ ಸಮಸ್ಯೆ
s-ವ್ಯಾಪಾರ & ವಾಣಿಜ್ಯದ ಅಭಿವೃದ್ದಿ
s-ಸರುಕಗಳ ಖರಿದಿಗೆ ಮಾರಾಟದಲ್ಲಿ ಹಣದ ಪಾವತಿಯ ಮಾಧ್ಯಮ
« BACK *............................. .............................* ಮುಂದಿನ ಅಧ್ಯಾಯ
THANK URMH-9731734068
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ