10-SS-E-4

RMH
ಅರ್ಥಶಾಸ್ತ್ರ ಅಧ್ಯಾಯ-04

ಸಾರ್ವಜನಿಕ ಹಣಕಾಸು ಮತ್ತು ಅಯವ್ಯಯ

ಒಂದು ಅಂಕದ ಪ್ರಶ್ನೆಗಳು

ಉತ್ತರ : ವ್ಯಕ್ತಿ ಅಥವಾ ಕುಟುಂಬದ ವರಮಾನ, ವೆಚ್ಚ ಮತ್ತು ಸಾಲದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುವುದು.

ಉತ್ತರ : ಸರಕಾರದ ವರಮಾನ, ವೆಚ್ಚ ಮತ್ತು ಸಾಲದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುವುದು.

ಉತ್ತರ: ಸರ್ಕಾರದ ವರಮಾನ ಹಾಗೂ ವೆಚ್ಚದ ನಿರ್ವಹಣೆ ಮತ್ತು ಅವುಗಳ ಹೊಂದಾಣಿಕೆ ಪ್ರಕ್ರಿಯೆ ಅಭ್ಯಸಿಸುವುದು.

ಉತ್ತರ: ಸರ್ಕಾರ ತನ್ನ ವರಮಾನ ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಅನುಸರಿಸುವ ನೀತಿ

ಉತ್ತರ: ಪ್ರತಿವರ್ಷ ಎ.1 ರಂದು ಪ್ರಾರಂಭವಾಗಿ ಮಾ.31ಕ್ಕೆ ಮುಕ್ತಾಯವಾಗುತ್ತದೆ

ಉತ್ತರ: ಸಂಸತ್ತು

ಉತ್ತರ: ಸರ್ಕಾರದ ಒಂದು ವರ್ಷದ ವರಮಾನ & ವೆಚ್ಚದ ಕುರಿತು ತಯಾರಿಸಿದ ಅಂದಾಜು ಪಟ್ಟಿ

ಉತ್ತರ: ಕೇಂದ್ರ ಹಣಕಾಸು ಸಚಿವರು ಪ್ರತಿ ವರ್ಷ ಲೋಕಸಭೆಯಲ್ಲಿ ಮಂಡಿಸುತ್ತಾರೆ

ಉತ್ತರ: ಮಾರ್ಚ 31ರ ಒಳಗೆ

ಉತ್ತರ: ಸರ್ಕಾರದ ವರಮಾನ ಅದರ ವೆಚ್ಚಕ್ಕಿಂತ ಹೆಚ್ಚಾಗಿರುವುದು

ಉತ್ತರ: ಸರ್ಕಾರದ ವರಮಾನ ಅದರ ವೆಚ್ಚಕ್ಕಿಂತ ಕಡಿಮೆಯಾಗಿರುವುದು

ಉತ್ತರ: ಸರ್ಕಾರದ ವರಮಾನ ಮತ್ತು ವೆಚ್ಚ ಸಮನಾಗಿರುವುದು

ಉತ್ತರ: ಅಭಿವೃದ್ಧಿ ಹೊಂದುತ್ತಿರುವುದರಿಂದ ಕೊರತೆಯ ಹಣಕಾಸು

ಉತ್ತರ: ಸರ್ಕಾರದ ರಾಷ್ಟ್ರದ ರಕ್ಷಣೆ ಆಡಳಿತ ನಿರ್ವಹಣೆ, ಆರ್ಥಿಕ ಅಭಿವೃದ್ಧಿ ಜನರ ಯೋಗಕ್ಷೇಮದ ಚಟುವಟಿಕೆಗಳಿಗಾಗಿ ಮಾಡುವ ವೆಚ್ಚ

ಉತ್ತರ : ಕಲ್ಯಾಣ ರಾಷ್ಟ್ರಗಳ ಉದಯ

ಉತ್ತರ: ಇಪ್ಪತ್ತನೆಯ ಶತಮಾನದಲ್ಲಿ ಸರ್ಕಾರದ ಪಾತ್ರ ಹೆಚ್ಚಾಗಿದೆ.

ಉತ್ತರ: ಸರ್ಕಾರ ವಿವಿಧ ತೆರಿಗೆಗಳು & ತೆರಿಗೆಯೇತರ ಮೂಲಗಳಿಂದ ಸಂಗ್ರಹವಾಗುವ ವರಮಾನ

ಉತ್ತರ: ತೆರಿಗೆ ವರಮಾನ & ತೆರಿಗೆಯೇತರ ವರಮಾನ

ಉತ್ತರ: ಪ್ರಜೆಗಳು ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಸರ್ಕಾರಕ್ಕೆ ಕೊಡಬೇಕಾದ ಕಡ್ಡಾಯ ವಂತಿಗೆ

ಉತ್ತರ: ಶ್ರೀಮಂತರು ಬಳಸುವ ವಸ್ತುಗಳ ಹೆಚ್ಚಿನ ತೆರಿಗೆ & ಬಡವರು ಬಳಸುವ ವಸ್ತುಗಳ ಮೇಲೆ ಕಡಿಮೆ ತೆರಿಗೆ ವಿಧಿಸುವ ನೀತಿ

ಉತ್ತರ: ಪ್ರತ್ಯಕ್ಷ ತೆರಿಗೆ ಮತ್ತು ಪರೋಕ್ಷ ತೆರಿಗೆ

ಉತ್ತರ : ಸರ್ಕಾರ ಯಾರ ಮೇಲೆ ತರಿಗೆಯನ್ನು ವಿಧಿಸುತ್ತದೋ ಅವರೇ ಆ ತೆರಿಗೆಯನ್ನು ಪಾವತಿಸಿದರೆ ಅಂತಹ ತೆರಿಗೆ

ಉತ್ತರ: ಸರ್ಕಾರ ವಿಧಿಸುವ ತೆರಿಗೆಯನ್ನು ಇತರರ ಮೇಲೆ ವರ್ಗಾಯಿಸಲು ಸಾಧ್ಯವಿದ್ದರೆ ಅಂತಹ ತೆರಿಗೆ

ಉತ್ತರ: ಜುಲೈ 01 2017

ಉತ್ತರ: ಸರ್ಕಾರವು ತೆರಿಗೆಗಳನ್ನು ಹೊರತುಪಡಿಸಿ ಇತರೆ ಮೂಲಗಳಿಂದಲೂ ಆದಾಯ ಸಂಗ್ರಹಿಸುತ್ತದೆ.

ಉತ್ತರ: ಸರ್ಕಾರ ಆಂತರಿಕ & ವಿದೇಶಿ ಮೂಲಗಳಿಂದ ಹಣ ಸಂಗ್ರಹ

ಉತ್ತರ: ದೇಶದಲ್ಲಿನ ಪ್ರಜೆಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು & ಉದ್ಯಮ ಸಂಸ್ಥೆಗಳಿಂದ ಪಡೆಯುವ ಸಾಲ

ಉತ್ತರ: ವಿದೇಶಿ ಸರ್ಕಾರಗಳು, ವಿದೇಶಿ ಹಣಕಾಸು ಸಂಸ್ಥೆಗಳು & ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲ

ಉತ್ತರ: ಸರ್ಕಾರವು ಸಾರ್ವಜನಿಕ ಉದ್ಯಮಗಳಲ್ಲಿ ಹೂಡಿರುವ ತನ್ನ ಬಂಡವಾಳ ಹಿಂದಕ್ಕೆ ಪಡೆಯುವುದು

ಉತ್ತರ: ಹೂಡಿಕೆ ಹಿಂತೆಗೆತ ಮತ್ತು ಸಾಲ ಮರುಪಾವತಿಯಿಂದ ಸಂಗ್ರಹವಾಗುವ ಹಣ

s

ಉತ್ತರ: ಸರ್ಕಾರದ ವರಮಾನ ಅದರ ವೆಚ್ಚಕ್ಕಿಂತ ಕಡಿಮೆಯಾಗಿರುವುದು

ಉತ್ತರ: ಅಯವ್ಯಯದಲ್ಲಿ ಸರ್ಕಾರ ಕಂದಾಯ ವರಮಾನ ಮತ್ತು ಸಾಲೇತರ ಬಂಡವಾಳ ವರಮಾನಗಳಿಂದ ಸರ್ಕಾರದ ವೆಚ್ಚ ಹೆಚ್ಚಾಗಿರುವುದು.

ಉತ್ತರ : ವಿತ್ತೀಯ ಕೊರತೆ = (ಕಂದಾಯ ವರಮಾಬ+ ಸಾಲೇತರ ಬಂಡವಾಳ) – ಒಟ್ಟು ವೆಚ್ಚ

ಉತ್ತರ: ರೆವಿನ್ಯೂ ಖಾತೆಯ ವೆಚ್ಚವು ರೆವಿನ್ಯೂ ಖಾತೆಯ ವರಮಾನಕ್ಕಿಂತ ಹೆಚ್ಚಾಗಿರುವುದು

ಉತ್ತರ: ರೆವಿನ್ಯೂ ಕೊರತೆ = ರೆವಿನ್ಯೂ ಖಾತೆಯ ಕೊರತೆಯ ವರಮಾನ- ರೆವಿನ್ಯೂ ಖಾತೆಯ ವೆಚ್ಚ

ಉತ್ತರ: ಚಾಲ್ತಿ ವರ್ಷದ ವಿತ್ತೀಯ ಕೊರತೆಯಿಂದ ಕಳೆದ ವರ್ಷದ ಬಡ್ಡಿ ಪಾವತಿ ವಜಾಗೊಳಿಸುವುದು.

ಉತ್ತರ : ಪ್ರಾಥಮಿಕ ಕೊರತೆ = ವಿತ್ತೀಯ ಕೊರತೆ-ಬಡ್ಡಿಪಾವತಿ

ಉತ್ತರ: ಒಟ್ಟು ವರಮಾನ ಹಾಗೂ ವೆಚ್ಚಗಳ ನಡುವಿನ ಅಂತರ

ಉತ್ತರ: ಅಯವ್ಯಯ ಅಥವಾ ಮುಂಗಡ ಕೊರತೆ=ಒಟ್ಟು ವರಮಾನ –ಒಟ್ಟು ವೆಚ್ಚ

-2003

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ