10-SS-E_2

RMH
ಅರ್ಥಶಾಸ್ತ್ರ ಅಧ್ಯಾಯ-02

ಗ್ರಾಮೀಣಾಭಿವೃದ್ಧಿ

ಒಂದು ಅಂಕದ ಪ್ರಶ್ನೆಗಳು

-ಗ್ರಾಮೀಣ ಜನರ ಜೀವನ ಗುಣಮಟ್ಟವನ್ನು ಉತ್ತಮಪಡಿಸುವ ಗ್ರಾಮೀಣ ಪ್ರದೇಶದ ಏಳ್ಗೆ

- ಮಹಾತ್ಮ ಗಾಂಧೀಜಿ

-ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು & ಅವರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸಲು

- ಪ್ರತಿಯೊಂದು ಗ್ರಾಮದ ಆಡಳಿತಾಧಿಕಾರ ಹಾಗೂ ಅದರ ಅಭಿವೃದ್ಧಿಯ ಜವಾಬ್ದಾರಿಯನ್ನು ಗ್ರಾಮಸ್ಥರಿಗೇ ವಹಿಸುವುದು.

-1. ಗ್ರಾಮ ಪಂಚಾಯತಿ, 2. ತಾಲ್ಲೂಕು ಪಂಚಾಯತಿ 3. ಜಿಲ್ಲಾ ಪಂಚಾಯತಿ

-ಪ್ರಧಾನ ಮಂತ್ರಿ ಆವಾಸ ಯೋಜನೆ ಅಂಬೇಡ್ಕರ್- ವಾಲ್ಮೀಕಿ ವಸತಿ ಆಶ್ರಯ ಯೋಜನೆ

- ಕೃಷಿಯ ಸ್ಥಗಿತತೆ, ಮತ್ತು ನಿಧಾನಗತಿಯ ಬೆಳವಣಿಗೆ

- ಪ್ರತಿಯೊಂದು ಗ್ರಾಮದ ಆಡಳಿತಾಧಿಕಾರ ಹಾಗೂ ಅದರ ಅಭಿವೃದ್ಧಿಯ ಜವಾಬ್ದಾರಿಯನ್ನು ಗ್ರಾಮಸ್ಥರಿಗೇ ವಹಿಸುವುದು.

-ವಿಕೇಂದ್ರೀಕರಣಕ್ಕೆ ಪ್ರೋತ್ಸಾಹ

-ವಿಕೇಂದ್ರೀಕರಣ

-1993

-30 ಜಿಲ್ಲಾ ಪಂಚಾಯತಿಗಳು, 176 ತಾಲ್ಲೂಕು ಪಂಚಾಯತಿಗಳು 6,022 ಗ್ರಾಮ ಪಂಚಾಯತಿಗಳಿವೆ.

-ಪ್ರತಿಯೊಂದು ಗ್ರಾಮದ ಆಡಳಿತಾಧಿಕಾರ & ಅದರ ಜವಬ್ದಾರಿಯನ್ನು ಗ್ರಾಮಸ್ಥರಿಗೆ ಒದಗಿಸುವುದು

-ಗ್ರಾಮೀಣ ಬಡತನ & ನಿರುದ್ಯೋಗ ನಿರ್ಮೂಲನೆ ಮಾಡುವುದು

-ವಸತಿಹೀನರಿಗೆ ಮನೆ ನಿರ್ಮಿಸುವುದು

-ಅರ್ಹ ಬಡಜನರಿಗೆ ಅಗತ್ಯ ಆಹಾರ ಧಾನ್ಯ ಸಮರ್ಪಕವಾಗಿ ಬಲಡಿಸುವಂತೆ ಮಾಡುವುದು

-ಗ್ರಾಮೀಣ ಜನರ ದುಡುಯುವ ಅವಕಾಶ ಹೆಚ್ಚಿಸುವುದು

-ಗ್ರಾಮೀಣ ಜಾತ್ರೆ ಮತ್ತು ಹಬ್ಬ ಹರಿದಿನ ಆಚರಣೆ

-ಭಾರತದ ಶೇ 68.84 ರಷ್ಟು ಜನ ಹಳ್ಳಿಗಳಲ್ಲೇ ವಾಸ ಮಾಡುತ್ತಾರೆ

-ಜನಸಂಖ್ಯಾ ನಿಯಂತ್ರಣದಲ್ಲಿ

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ