10-SS-G-11

RMH
ಭೂಗೋಳಶಾಸ್ತ್ರ ಅಧ್ಯಾಯ-11

ಭಾರತದ ನೈಸರ್ಗಿಕ ವಿಪತ್ತುಗಳು

ಒಂದು ಅಂಕದ ಪ್ರಶ್ನೆಗಳು

-ನೈಸರ್ಗಿಕ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು

-ಕಡಿಮೆ ಒತ್ತಡವುಳ್ಳ ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು

-ಕೆಲವೊಮ್ಮೆ ನದಿಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ ಪಕ್ಕದ ಭಾಗಗಳು ಜಲಾವ್ರತಗೊಳ್ಳುತ್ತವೆ

-ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿ

-ಸಮುದ್ರದ ಅಲೆಗಳು ತೀರಕ್ಕೆ ರಭಸವಾಗಿ ಅವಿರತವಾಗಿ ಅಪ್ಪಳಿಸುತ್ತವೆ ಇದರಿಂದ ಸಮುದ್ರ ಕೊರೆತ ಉಂಟಾಗುತ್ತದೆ

-ಸಮುದ್ರ ತಳದಲ್ಲಿ ಸಂಭವಿಸುವ ಭೂಕಂಪನದಿಂದಾಗುವ ದೈತ್ಯಾಕಾರದ ಅಲೆಗಳು

-ಭೂ ಚಿಪ್ಪಿನಲ್ಲಾಗುವ ರಭಸವಾದ ಕಂಪನ

-ಪರ್ಯಾಯ ದ್ವೀಪವಲಯ

-ಹಿಮಾಲಯ ವಲಯ

- ಭೂಪಲಕಗಳ ಚಲನೆ

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ