10-SS-G-3

RMH
ಭೂಗೋಳಶಾಸ್ತ್ರ ಅಧ್ಯಾಯ-3

ಭಾರತದ ವಾಯುಗುಣ

ಒಂದು ಅಂಕದ ಪ್ರಶ್ನೆಗಳು

-ಉಷ್ಣವಲಯದ ಮಾನ್ಸೂನ್

-ಭಾರತದ ಬಹುತೇಕ ಭಾಗ ಉಷ್ಣವಲಯದಲ್ಲಿದ್ದು, ಮಾನ್ಸೂನ್ ಮಾರುತಗಳ ಪ್ರಭಾವಕ್ಕೆ ಒಳಗಾಗುವುದರಿಂದ

-ಭಾರತದ ಮೇಲೆ ಸೂರ್ಯನ ಓರೆಕಿರಣಗಳು ಬೀಳುವುದರಿಂದ

-ಜನವರಿ

-ಡ್ರಾಸ್

- ಸೂರ್ಯನ ಲಂಭ ಕಿರಣಗಳು ದಕ್ಷಿಣಾರ್ಧ ಗೋಳದ ಮೇಲೆ ಬೀಳುವುದರಿಂದ

-ಸೂರ್ಯನ ಲಂಭ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ಬೀಳುವುದರಿಂದ

-ಭಾರತದಲ್ಲಿ ಉಷ್ಣಾಂಶವು ಹೆಚ್ಚಾಗುವುದರಿಂದ (ಸೂರ್ಯನ ಲಂಭ ಕಿರಣಗಳು ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ ಬೀಳುವುದರಿಂದ)

-ರಾಜಸ್ಥಾನದ ಗಂಗಾನಗರ

-ಆಂಧೀಸ್

-ಕಾಲಬೈಸಾಕಿ

-ಮಾವಿನ ಬೆಳೆಗೆ ನೆರವಾಗುವುದರಿಂದ

-ಕಾಫಿ ಹೂಬಿಡಲು ನೆರವಾಗುವುದರಿಂದ

-ನೈರುತ್ಯ ಮಾನ್ಸೂನ ಮಾರುತಗಳ ಕಾಲ

-ಉಷ್ಣಾಂಶವು ಹೆಚ್ಚಾಗುವುದರಿಂದ

-ಹಿಂದೂ ಮಹಾ ಸಾಗರದಲ್ಲಿ ಅಧಿಕ ಒತ್ತಡ ಇರುವುದರಿಂದ (ಉತ್ತರ ಭಾರತದಲ್ಲಿ ಉಷ್ಣಾಂಶ ಹೆಚ್ಚಾಗಿ ಒತ್ತಡ ಕಡಿಮೆಯಾಗುವುದರಿಂದ)

-ನೈರುತ್ಯ ಮಾನ್ಸೂನ್ ಮಾರುತಗಳು

-ಅರಬ್ಬಿ ಸಮುದ್ರದ ಶಾಖೆ

-ನೈರುತ್ಯ ಮಾನ್ಸೂನ್ ಮಾರುತಗಳು ಪಶ್ಚಿಮ ಘಟ್ಟಗಳನ್ನು ದಾಟುತಿದ್ದಂತೆ ದುರ್ಭಲವಾಗುತ್ತವೆ ಆದುದರಿಂದ ಪೂರ್ವಭಾಗಕ್ಕೆ ಹೋದಂತೆ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ

-ಮೌಸಿನರಾಮ್

-ಮಾನ್ಸೂನ್ ಮಾರುತಗಳು ಈಶಾನ್ಯದಿಂದ ನೈರುತ್ಯದ ಕಡೆಗೆ ಬೀಸುವ ಅವಧಿ

-ಭಾರತದ ಭೂಭಾಗದಲ್ಲಿ ಅಧಿಕ ಒತ್ತಡ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ

-ಆವರ್ತ ಮಾರುತಗಳು ಸಂಭವಿಸುವುದರಿಂದ

-ರಾಜಸ್ಥಾನದ ಜೈಸಲ್ಮೇರನಲ್ಲಿರುವ ರೊಯ್ಲಿ

-ಈಶಾನ್ಯ ಭಾಗದಲ್ಲಿ

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ