ಭೂಗೋಳಶಾಸ್ತ್ರ ಅಧ್ಯಾಯ-4
ಭಾರತದ ಮಣ್ಣುಗಳು
ಒಂದು ಅಂಕದ ಪ್ರಶ್ನೆಗಳು
–ಖನಿಜ ಮತ್ತು ಜೈವಿಕಾಂಶಗಳ ಸಂಯೋಜನೆಯುಳ್ಳ ಭೂಮಿಯ ಮೇಲ್ಭಾಗದ ತೆಳು ಪದರ
-ಕಪ್ಪು ಮಣ್ಣು ಅಥವಾ ರೇಗರ್ ಮಣ್ಣು
-ನದಿಗಳು ಮೆಕ್ಕಲು ಕಣಗಳನ್ನು ಸಂಚಯನ ಮಾಡುವುದರಿಂದ
-ಕೆಂಪು ಮಣ್ಣು
-ಲ್ಯಾಟರೈಟ್ ಮಣ್ಣು ಅಥವಾ ಜಂಬಿಟ್ಟಿಗೆ ಮಣ್ಣು
-ಭಾರತದ ವಾಯುವ್ಯ ಭಾಗದಲ್ಲಿ
-ಪರ್ವತ ಮಣ್ಣು
-ಮಣ್ಣಿನ ಸ್ಥರದ ಮೇಲ್ಭಾಗವು ನೈಸರ್ಗಿಕ ಕರ್ತೃಗಳಿಂದ ಕೊಚ್ಚಿ ಹೋಗುವುದು
-ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆಯನ್ನು ಕಾಪಾಡುವುದು
« BACK *............................. .............................* ಮುಂದಿನ ಅಧ್ಯಾಯ
THANK URMH-9731734068
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ