RMH
ಭೂಗೋಳಶಾಸ್ತ್ರ ಅಧ್ಯಾಯ-6
ಭಾರತದ ಜಲಸಂಪನ್ಮೂಲಗಳು
ಒಂದು ಅಂಕದ ಪ್ರಶ್ನೆಗಳು
-ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳು
-ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ನರ್ಮದಾ ಮತ್ತು ತಾಪಿ
-ಕೃಷಿ ಉದ್ಧೇಶಕ್ಕೆ ಕೃತಕವಾಗಿ ನೀರು ಪೂರೈಕೆ ಮಾಡುವುದು
-ಬಾವಿ, ಕೆರೆ ಮತ್ತು ಕಾಲುವೆ ನೀರಾವರಿ
-ತೆರೆದ ಬಾವಿ ಮತ್ತು ಕೊಳವೆ ಬಾವಿ
-ಪ್ರವಾಹ ಕಾಲುವೆ ಮತ್ತು ಸರ್ವಕಾಲಿಕ ಕಾಲುವೆ
-ನದಿಗಳಿಗೆ ಆಣೆಕಟ್ಟುಗಳನ್ನು ನಿರ್ಮಿಸದೆ ಅವುಗಳಿಗೆ ನೇರವಾಗಿ ಕಾಲುವೆ ತೋಡಿ ಕೃಷಿಗೆ ನೀರು ಪೂರೈಸುವುದು
-ನದಿಗಳಿಗೆ ಆಣೆಕಟ್ಟು ನಿರ್ಮಿಸಿ ಜಲಾಶಗಳಲ್ಲಿ ನೀರನ್ನು ಸಂಗ್ರಹಿಸಿ ಅದನ್ನು ಕಾಲುವೆಗಳ ಮೂಲಕ ಕೃಷಿಗೆ ಪೂರೈಸುವುದು
-ನೈಸರ್ಗಿಕ ಅಥವಾ ಕೃತಕವಾದ ತಗ್ಗುಗಳಲ್ಲಿ ಮಳೆಯ ನೀರು ಸಂಗ್ರಹಗೊಂಡು ರೂಪುಗೊಂಡ ಜಲಾಶಯ
-ವಿವಿದ ಉದ್ಧೇಶಗಳನ್ನು ಪೂರೈಸುವ ನದಿ ಕಣಿವೆ ಯೋಜನೆಗಳು
« BACK *.............................
.............................* ಮುಂದಿನ ಅಧ್ಯಾಯ
THANK U
RMH-9731734068
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ