10-SS-G-8

RMH
ಭೂಗೋಳಶಾಸ್ತ್ರ ಅಧ್ಯಾಯ-8

ಭಾರತದ ಖನಿಜ & ಶಕ್ತಿ ಸಂಪನ್ಮೂಲಗಳು

ಒಂದು ಅಂಕದ ಪ್ರಶ್ನೆಗಳು

-ಭೂಮಿಯಿಂದ ಖನಿಜಗಳನ್ನು ಹೊರತೆಗೆಯುವ ಕಾರ್ಯ

-ಯಾವ ನಿಕ್ಷೇಪದಿಂದ ಖನಿಜವನ್ನು ಪಡೆಯಬಹುದೋ ಅದೇ ಅದಿರು

-ಮ್ಯಾಂಗನೀಸ್

-ಬಾಕ್ಸೈಟ್

-ಭಾರತ

-ವಿದ್ಯುಚ್ಛಕ್ತಿ ಉತ್ಪಾದನೆಗೆ ಅಗತ್ಯವಾದ ಸಂಪನ್ಮೂಲಗಳು

-ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕಾನಿಲ

-ಸೌರಶಕ್ತಿ, ಪವನ ಶಕ್ತಿ, ಉಬ್ಬರ ವಿಳಿತ ಶಕ್ತಿ, ಭೂಗರ್ಭ ಶಕ್ತಿ ಮತ್ತು ಜೈವಿಕಾನಿಲ

-ಸಾವಿರಾರು ವರ್ಷಗಳ ಹಿಂದೆ ಭೂಗರ್ಭದಲ್ಲಿ ಹುದುಗಿ ಹೊಗಿದ್ದ ಸಸ್ಯಾವಶೇಷವು ಅಧಿಕ ಉಷ್ಣಾಂಶ ಮತ್ತು ಒತ್ತಡಗಳಿಂದ

-ಹಲವು ರಾಷ್ಟ್ರಗಳು ಕೃತಕ ಅಭ್ರಕವನ್ನು ಉತ್ಪಾದಿಸಿಕೊಳ್ಳುತ್ತಿರುವುದರಿಂದ

-ಅಮೋನಿಯಾ, ಕೋಲಟಾರ್, ಕೋಲಗ್ಯಾಸ್, ಬೆಂಜಾಲ್, ನ್ಯಾಪ್ತ ಮತ್ತು ಸಲ್ಫರ್

-ಗೊಂಡ್ವಾನ ಮತ್ತು ಟರ್ಷಿಯರಿ

-ಹೈಡ್ರೋಕಾರ್ಬನ್

-ಆಸ್ಸಾಂನ ಮಾಕುಂ

-ಬಳಕೆ ಮತ್ತು ಮೌಲ್ಯಗಳನ್ನಾಧರಿಸಿ

-ಕಲ್ಲಿದ್ದಲು

-ಪಶ್ಚಿಮಬಂಗಾಳದ ದಾರ್ಜಿಲಿಂಗ್

-ಪರಮಾಣ್ವಕ ಖನಿಜಗಳಿಂದ ತಯಾರಿಸುವ ವಿದ್ಯುಚ್ಛಕ್ತಿ

-ಯುರೇನಿಯಂ ಮತ್ತು ಥೋರಿಯಂ

-ತಾರಾಪುರ (ಮಹಾರಾಷ್ಟ್ರ-1969)

-ಕರ್ನಾಟಕ

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ