10-SS-G-9

RMH
ಭೂಗೋಳಶಾಸ್ತ್ರ ಅಧ್ಯಾಯ-9

ಭಾರತದ ಸಾರಿಗೆ ಮತ್ತು ಸಂಪರ್ಕ

ಒಂದು ಅಂಕದ ಪ್ರಶ್ನೆಗಳು

-ಸರಕು,ಸೇವೆ ಮತ್ತು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದು

-ರಸ್ತೆ ಸಾರಿಗೆ,ರೈಲು ಸಾರಿಗೆ ಮತ್ತು ಕೊಳವೆ ಮಾರ್ಗಗಳು

-ನಾಲ್ಕರಿಂದ ಆರು ಪಥಗಳ ರಸ್ತೆ ಯೋಜನೆ, ಇದು ದೆಹಲಿ,ಮುಂಬೈ,ಚೆನ್ನೈಮತ್ತು ಕಲ್ಕತ್ತಾ ನಗರಗಳನ್ನು ಸಂಪರ್ಕಿಸುತ್ತದೆ

-ಉತ್ತರದ ಶ್ರೀನಗರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ, ಪೂರ್ವದಲ್ಲಿ ಆಸ್ಸಾಂನ ಸಿಲ್ಚಾರನಿಂದ ಪಶ್ಚಿಮದ ಗುಜರಾತನ ಪೋರ ಬಂದರಿನವರೆಗೆ ಸಂಪರ್ಕ ಕಲ್ಪಿಸುವ ಕಾರಿಡಾರ ರಸ್ತೆಗಳನ್ನು

-ರಾಷ್ಟ್ರೀಯ ಹೆದ್ಧಾರಿಗಳು

-ದೇಶದ ಗಡಿ ಪ್ರದೇಶದಲ್ಲಿ ರಕ್ಷಣಾ ಪಡೆಯ ಬಳಕೆಗಾಗಿ ನಿರ್ಮಿಸಿದ ರಸ್ತೆಗಳು

-ಮುಂಬೈ ಮತ್ತು ಥಾಣೆ

-ರೈಲು ಸಾರಿಗೆ

-16 ವಲಯಗಳು

-ಒಳನಾಡಿನ ಜಲಸಾರಿಗೆ ಮತ್ತು ಸಾಗರ ಜಲಸಾರಿಗೆ

-ನದಿ, ಸರೋವರ, ಹಿನ್ನೀರು ಮತ್ತು ಕಾಲುವೆಗಳ ಮೂಲಕ ದೇಶದಲ್ಲಿ ಆಂತರೀಕವಾಗಿ ನಡೆವ ಸಂಚಾರ

-ಸಮುದ್ರ ಮತ್ತು ಸಾಗರಗಳ ಮೂಲಕ ಏರ್ಪಡುವ ನೌಕಾಯಾನ

-ಸರಕು ತುಂಬಲು ಮತ್ತು ಇಳಿಸುವುದಕ್ಕಾಗಿ ಹಡಗು ತಂಗುವ ಸ್ಥಳವೇ ಬಂದರು

-ಸಾಗರ ಜಲಸಾರಿಗೆಯ ಮೂಲಕ

-ವಾಯು ಸಾರಿಗೆ

-ಏರ್ ಇಂಡಿಯಾ ನ್ಯಾಷನಲ್ ಮತ್ತು ಇಂಡಿಯನ್ ಏರಲೈನ್ಸ್

-ಜೆಟ್ ಏರವೈಸ್, ಸಹರ್, ಪ್ಯಾರಮೌಂಟ್ ಇತ್ಯಾದಿ

-ಒಬ್ಬರಿಂದ ಮತ್ತೊಬ್ಬರಿಗೆ ಅಥವಾ ಸ್ಥಳದಿಂದ ಸ್ಥಳಕ್ಕೆ ಸಮಾಚಾರವನ್ನು ವಿನಿಮಯ ಮಾಡಿಕೊಳ್ಳುವುದು

-ವೈಯಕ್ತಿಕ ಸಂಪರ್ಕ ಮಾಧ್ಯಮ ಮತ್ತು ಸಮುದಾಯ ಸಂಪರ್ಕ ಮಾಧ್ಯಮ

-ಬಾಂಬೆ ಸಮಾಚಾರ (ಮುಂಬಯಿ ಸಮಾಚಾರ)

-ಭೌಗೋಳಿಕ ಮಾಹಿತಿ ವ್ಯವಸೆ

-1853

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ