10-SS-R-2

RMH
ರಾಜ್ಯ ಶಾಸ್ತ್ರ ಅಧ್ಯಾಯ-2

ಭಾರತದ ವಿದೇಶಾಂಗ ನೀತಿ

ಒಂದು ಅಂಕದ ಪ್ರಶ್ನೆಗಳು

-ಜವಾಹರ ಲಾಲ್ ನೆಹರು

-ಅಮೇರಿಕಾ & ರಷ್ಯಾ

-ವಿಶ್ವಶಾಂತಿ & ಸಹಬಾಳ್ವೆಗೆ

-ನೆಲ್ಸನ್ ಮಂಡೇಲಾ

-ವಿಶ್ವದ ಯಾವುದೇ ಬಣಕ್ಕೆ ಸೇರದೇ ತಟಸ್ಥವಾಗಿರುವ ನೀತಿ.

-ಯಾವುದೇ ರಾಷ್ಟ್ರ ಆಂತರಿಕವಾಗಿ ಬಾಹ್ಯವಾಗಿರಲಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿರುವುದು

-ಕೆಲವು ನಿರ್ದಿಷ್ಟಬಗೆಯ ಅಥವಾ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದು.

-ಒಂದು ರಾಷ್ಟ್ರ ಅನ್ಯರಾಷ್ಟ್ರದೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ.

-ಜನಸಮುದಾಯ ಅಥವಾ ವರ್ಣದ ಆಧಾರದ ಮೇಲೆ ತಾರತಮ್ಯ ಮಾಡುವ ನೀತಿ.

-ಅಂತರರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವ ತಂದುಕೊಡುವ ವಿದೇಶಾಂಗ ನೀತಿ.

-ವಿಶ್ವದ ಯಾವುದೇ ಬಣವನ್ನು ಸೇರದೇ ಇರುವ ನೀತಿ

-ನೆಹರುರವರು ಪ್ರಧಾನ ಮಂತ್ರಿ ಹುದ್ದೆಯ ಜೊತೆ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ವಿದೇಶಾಂಗ ನೀತಿಯನ್ನು ರೂಪಿಸಿದ್ದಕ್ಕಾಗಿ

-ಸಾ.ಶ. 1954ರಲ್ಲಿ ಭಾರತದ ಪ್ರಧಾನಿ ನೆಹರು & ಚೀನಾದ ಪ್ರಧಾನಿ ಚೌ ಎನ್ ಲಾಯ್

-ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ಆ ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದು

-ಅಂತರರಾಷ್ಟ್ರೀಯ ಸಹಬಾಳ್ವೆ & ಅಂತರರಾಷ್ಟ್ರೀಯ ಕಾನೂನಿಗೆ ಗೌರವ ಕೊಡುವುದು

-ನೆಲ್ಸನ್ ಮಂಡೇಲಾ

-ಏಷ್ಯಾ & ಬಾಂಡೂಂಗ್

-ಒಂದು ವರ್ಣದ ಜನಸಮುದಾಯ ಇನ್ನೊಂದು ವರ್ಣದ ಜನಸಮುದಾಯವನ್ನು ಕೀಳು ಎಂದು ಭಾವಿಸುವುದು

-ಮಾನವ ಹಕ್ಕುಗಳ ಉಲ್ಲಂಘನೆಯಾಗುವುದರಿಂದ

-ಭಾರತವೂ ವಸಹಾತುಶಾಹಿತ್ವಕ್ಕೆ ಒಳಗಾಗಿ ಸ್ವಾತಂತ್ರ್ಯಗಳಿಸಿದ್ದರಿಂದ

-ಅಮೆರಿಕಾದಿಂದ ಆರ್ಥಿಕ ನೆರವು & ರಷ್ಯಾದಿಂದ ಭದ್ರತಾ ನೆರವು ಪಡೆಯಿತು

-ಅಮೆರಿಕಾ ನೀಡಿದ ಸಹಾಯದಿಂದ

-ಬ್ರಿಕ್ಸ್ ರಾಷ್ಟ್ರಗಳ ಗುಂಪು

-ರಷ್ಯಾ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯತ್ವಕ್ಕೆ ಪ್ರತಿಪಾದಿಸಿದ್ದು

-ವಿಶ್ವದ ಪ್ರತಿಯೊಂದು ವಿದ್ಯಮಾನಗಳನ್ನು ಅದರ ಗುಣ-ದೋಷಗಳ ಆಧಾರದ ಮೇಲೆ ಸ್ವಾಗತಿಸುವ ಅಥವಾ ವಿರೋಧಿಸುವ

-ವಿಶ್ವಶಾಂತಿ ಹಾಗೂ ಅಂತರರಾಷ್ಟ್ರೀಯ ಸಂಬಂಧ ವೃದ್ಧಿಗಾಗಿ 1954 ರ ಜೂನ್ ತಿಂಗಳಲ್ಲಿ ಭಾರತದ ಪ್ರಧಾನಿ ನೆಹರು & ಚೀನಾದ ಪ್ರಧಾನಿ ಚೌ ಎನ್ ಲಾಯ್ರವರು ಅಳವಡಿಸಿಕೊಂಡ ಐದು ತತ್ವಗಳು

-ಲಾಲ್ ಬಹದ್ದೂರ್ ಶಾಸ್ತ್ರೀ& ಇಂದಿರಾ ಗಾಂಧಿ (1965 & 1971 ರಲ್ಲಿ ನಡೆದ ಭಾರತ & ಪಾಕಿಸ್ತಾನಗಳ ನಡುವಿನ ಯುದ್ಧಗಳಲ್ಲಿ)

-ಗುಣಾತ್ಮಕ & ಗಾತ್ರ ಪರಿಮಿತಿಯಲ್ಲಿನ ನಿಶ್ಯಸ್ತ್ರಿಕರಣ

-ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ರಕ್ಷಣಾವ್ಯೂಹ ಅಗತ್ಯವಿರುವುದರಿಂದ

-ಅಟಲ ಬಿಹಾರಿ ವಾಜಪೇಯಿ

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ