10-SS-VA-1

RMH
ವ್ಯವಹಾರ ಅಧ್ಯಯನ

ಅಧ್ಯಾಯ-01 ಬ್ಯಾಂಕಿನ ವ್ಯವಹಾರಗಳು

ಒಂದು ಅಂಕದ ಪ್ರಶ್ನೆಗಳು

-ರಿಜರ್ವ್ ಬ್ಯಾಂಕ್

-ಉಳಿತಾಯ ಖಾತೆ

-ಚಾಲ್ತಿ ಖಾತೆ

-ಚಾಲ್ತಿ ಖಾತೆ

-ಆವರ್ತ ಠೇವಣಿ ಖಾತೆ

-ನಿಶ್ಚಿತ ಠೇವಣಿ ಖಾತೆ

- ಹಣವನ್ನು ತಮ್ಮಲ್ಲಿ ಇಡುಗಂಟಾಗಿ ಇಟ್ಟುಕೊಂಡಿದ್ದನ್ನು ಸಾಲಕೊಡುವ ಸಂಸ್ಥೆಯಾಗಿದೆ.

- ಬ್ಯಾಂಕಿನಲ್ಲಿನ ಸೇವೆಗಳನ್ನು ಉಪಯೋಗಿಸಿಕೊಳ್ಳುವ ವ್ಯವಹಾರಗಳನ್ನು ಬ್ಯಾಂಕಿಂಗ್ ಎನ್ನುವರು.

-ಯಾವುದೇ ಒಂದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ಬ್ಯಾಂಕು ವ್ಯವಹಾರಗಳೆನ್ನುವರು.

-ರಿಜರ್ವ ಬ್ಯಾಂಕ್

-ಭಾರತದಲ್ಲಿ ಬ್ಯಾಂಕುಗಳ ಎಲ್ಲ ಚಟುವಟಿಕೆಗಳು ರಿಜರ್ವ್ ಬ್ಯಾಂಕನ ಹತೋಟಿಯಲ್ಲಿರುತ್ತವೆ.

-ಈ ಪರಿಚಯವು ಬ್ಯಾಂಕಿನ ರಕ್ಷಣಾ ದೃಷ್ಟಿಯಿಂದ ಅವಶ್ಯವಾಗಿರುತ್ತದೆ.

-ಅಂಚೆ ಇಲಾಖೆ

-ಬೆಂಚು ಅಥವಾ ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ