ವ್ಯವಹಾರ ಅಧ್ಯಯನ
ಅಧ್ಯಾಯ-04 ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ
ಒಂದು ಅಂಕದ ಪ್ರಶ್ನೆಗಳು
-ಜಿಲ್ಲಾ ಗ್ರಾಹಕರ ವೇದಿಕೆ
-ಯಾವುದೇ ಹಣ ಪಾವತಿಸುವಂತಿಲ್ಲ
-ಪ್ರತಿವರ್ಷ ಮಾರ್ಚ 15
-ಅಮೇರಿಕ
-ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಮನೆಯಲ್ಲೇ ಕುಳಿತು ವಸ್ತುಗಳನ್ನು ಖರೀದಿಸುವುದು.
-ವಸ್ತು ಹಾಗೂ ಸೇವೆಗಳನ್ನು ಹಣಕೊಟ್ಟು ಬಳಸುವವರು.
-ಗ್ರಾಹಕ
-ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು ಕೈಗೊಂಡಿರುವ ಕಾರ್ಯಗಳು
-ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ನೀಡಲಾಗಿರುವ ಹಕ್ಕುಗಳು ಹಾಗೂ ಭರವಸೆಗಳನ್ನು ಗ್ರಾಹಕ ಹಕ್ಕುಗಳೆನ್ನುವರು.
-ಆರೋಗ್ಯಕರ ಸ್ಪರ್ಧೆಯೊಂದಿಗೆ ಯೋಗ್ಯ ಬೆಲೆಗೆ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ದೊರೆಯುವಂತೆ ಮಾಡುವುದು.
-ರಾಜ್ಯ ಆಯೋಗ
-ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಿಕೊಳ್ಳುವುದು
-ರಾಜ್ಯ ಸರಕಾರ
-ಅಂದು ಅಮೇರಿಕದ ಅಧ್ಯಕ್ಷರಾದ ಜಾನ್ ಎಫ್ ಕೆನಡಿಯವರು ಅಲ್ಲಿನ ನಾಗರಿಕರಿಗೆ ಸುರಕ್ಷತೆ,ಮಾಹಿತಿ,ನಿವೇದನೆ ಮತ್ತು ಪರಿಹಾರ ಎಂಬ ನಾಲ್ಕು ಹಕ್ಕುಗಳನ್ನು ನೀಡುವ ವಿಧೇಯಕವನ್ನು ಅಂಗೀಕರಿಸಿದರು.
-ಆರೋಗ್ಯಕರ ಸ್ಪರ್ಧೆಯೊಂದಿಗೆ ಯೋಗ್ಯ ಬೆಲೆಗೆ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ದೊರೆಯುವಂತೆ ಮಾಡುವುದು.
-ರಾಜ್ಯ ಆಯೋಗ
-ರಾಷ್ಟ್ರೀಯ ಆಯೋಗ
-ಜಿಲ್ಲಾ ನ್ಯಾಯಾಧೀಶರ ಅರ್ಹತೆಯುಳ್ಳ ಒಬ್ಬ ವ್ಯಕ್ತಿ
« BACK *............................. .............................* ಮುಂದಿನ ಅಧ್ಯಾಯ
THANK URMH-9731734068
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ