ಭೂಗೋಳಶಾಸ್ತ್ರ ಅಧ್ಯಾಯ-5
ಭಾರತದ ಅರಣ್ಯ ಸಂಪತ್ತು
ಒಂದು ಅಂಕದ ಪ್ರಶ್ನೆಗಳು
–ವೃಕ್ಷ ಮತ್ತು ಇತರೆ ಸಸ್ಯಗಳಿಂದ ಆವರಿಸಿದ ವಿಶಾಲ ಭೂಭಾಗ
-ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
-ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
-ಉಷ್ಣವಲಯದ ಎಲೆ ಉದುರಿಸುವ ಅರಣ್ಯಗಳ ಮರಗಳು ವಸಂತ ಋತು ಮತ್ತು ಬೇಸಿಗೆಯಲ್ಲಿ ತಮ್ಮ ಎಲೆಗಳನ್ನು ಉದುರಿಸುವುದರಿಂದ
-ಪರ್ವತದ ಇಳಿಜಾರಿನಲ್ಲಿ ಬೆಳೆಯುವ ಸಸ್ಯ ಮತ್ತು ಮರಗಳು
-ಮ್ಯಾಂಗ್ರೋವ್ ಕಾಡುಗಳು
-ಮಧ್ಯಪ್ರದೇಶ
-ಗೋವಾ
-ಸಾ.ಶ. ವರ್ಷ1952
-ಅರಣ್ಯನಾಶ, ಮಿತಿಮೀರಿದ ಅರಣ್ಯ ಸಂಪತ್ತಿನ ಸಮಗ್ರ ನಿಯಂತ್ರಣ ಹಾಗೂ ಅರಣ್ಯ ನಿರ್ವಹಣಾ ಪ್ರಕ್ರಿಯೆ
-ವನ್ಯಜೀವಿಗಳಿಗೆ ರಕ್ಷಣೆ ನೀಡುವ ಸ್ಥಳಗಳು
-ಸುಮಾರು 523
-99
-18
-ಸಂರಕ್ಷಿಸಲ್ಪಟ್ಟ ಭೂಪ್ರದೇಶಗಳ ಒಂದು ಭಾಗ ಅಥವಾ ಕರಾವಳಿಯ ಪರಿಸರ
-ಸಾರ್ವಜನಿಕ ವಿಹಾರ ಮತ್ತು ವೈಜ್ಞಾನಿಕ ಹಿತದೃಷ್ಟಿಯಿಂದ ನೈಸರ್ಗಿಕ ಸೌಂದರ್ಯ, ಸಸ್ಯ ಮತ್ತು ಪ್ರಾಣಿಸಂಕುಲಗಳ ಸಂರಕ್ಷಣೆಗಾಗಿ ವಿಶೇಷವಾದ ರಕ್ಷಣೆ ನೀಡುವ ವಿಶಾಲವಾದ ಪ್ರದೇಶ
« BACK *............................. .............................* ಮುಂದಿನ ಅಧ್ಯಾಯ
THANK URMH-9731734068
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ