10-SS-R-5

RMH
ರಾಜ್ಯ ಶಾಸ್ತ್ರ ಅಧ್ಯಾಯ-5

ಜಾಗತಿಕ ಸಂಸ್ಥೆಗಳು

ಒಂದು ಅಂಕದ ಪ್ರಶ್ನೆಗಳು

-1945 ಅಕ್ಟೋಬರ್ 24

-ವಿನಸ್ಟನ್ ಚರ್ಚಿಲ್, ಜೋಸೆಫ್ ಸ್ಟಾಲಿನ್ & ಪ್ರಾಂಕ್ಲಿನ್ ಡಿ ರೂಸ್ವೆಲ್ಟ್

-ಭದ್ರತಾ ಸಮಿತಿ

-ಅಮೆರಿಕಾ, ರಷ್ಯಾ, ಬ್ರಿಟನ್, ಪ್ರಾನ್ಸ್ & ಚೀನಾ

-9 ವರ್ಷ

-ಅಂಟೋನಿಯೊ ಗುಟೆರೆಸ್

-ಜನಸಂಖ್ಯಾ ಸ್ಫೋಟ, ಪರಿಸರ ಸಂರಕ್ಷಣೆ, ಹಸಿವು & ಪೌಷ್ಟಿಕತೆಯ ಕೊರತೆ

-ಪ್ರಾಂಕ್ಲಿನ್ ಡಿ ರೂಸ್ವೆಲ್ಟ್

-ವಿಶ್ವ ರಾಷ್ಟ್ರಗಳು

-ಸ್ಯಾನ್ ಪ್ರಾನ್ಸಿಸ್ಕೋ

-ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಸಹಕಾರ ಸಂಘ

- 193

-195

-ಸಾಮಾನ್ಯ ಸಭೆ

-ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಇರುವ ನಿಷೇಧಾತ್ಮಕ ಮತ ಚಲಾಯಿಸುವ ಅಧಿಕಾರ

-ಟ್ರಸ್ಟ್ ಆಶ್ರಯಿತ ಪ್ರದೇಶಗಳ ಸಂಖ್ಯೆ ಕಡಿಮೆಯಾದುದು

-ಸಚಿವಾಲಯ

-ಯುನಿಸೆಫ್

-ಇದರಿಂದ ಬಂದ ಹಣವನ್ನು ಮಕ್ಕಳ ಯೋಗಕ್ಷೇಮಕ್ಕಾಗಿ ಬಳಸುವುದರಿಂದ

-ಯುನಿಸೆಫ್

-ವಿಶ್ವ ಬ್ಯಾಂಕ್

-ಸಾಮಾನ್ಯ ವ್ಯಾಪಾರ ಹಾಗೂ ಸುಂಕ ಒಪ್ಪಂದ

-ವಿಶ್ವ ವ್ಯಾಪಾರ ಸಂಘ (ಪ್ರಥಮ-ಐ.ಎಮ್.ಎಫ್, ದ್ವಿತೀಯ-ಐ.ಬಿ.ಆರ್.ಡಿ.)

-ಭಾರತ, ಭೂತಾನ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ & ಅಫ್ಘಾನಿಸ್ತಾನ

-ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು ಎಂಬ ಸೂತ್ರ

-ಯುರೋಪಿಯನ್ ಯೂನಿಯನ್

-ಸಿಂಗಾಪುರ, ಮಲೇಶಿಯಾ, ಇಂಡೋನೇಷಿಯಾ, ಫಿಲಿಫೈನ್ಸ್ ಹಾಗೂ ಥೈಲ್ಯಾಂಡ್

-ಕೈಗಾರಿಕಾ ಕ್ರಾಂತಿ & ನೂತನ ಆವಿಷ್ಕಾರಗಳು

-ಇದರ ಸದಸ್ಯ ರಾಷ್ಟ್ರಗಳೆಲ್ಲಾ ತಮ್ಮ ಸಾರ್ವಭೌಮದ ಗಮನಾರ್ಹ ಅಂಶವನ್ನು ಈ ಸಂಸ್ಥೆಗೆ ನೀಡಿರುವುದರಿಂದ

-ವಿಶ್ವಸಂಸ್ಥೆಯ ವ್ಯಾಪಾರ & ವಾಣಿಜ್ಯ ಪ್ರಗತಿ ಸಮಿತಿ

-ಎಲ್ಲಾ ಪ್ರಮುಖ ವಿದ್ಯಮಾನಗಳ ಚರ್ಚೆಯಲ್ಲಿ ಪ್ರಧಾನ ಪಾತ್ರವಹಿಸುವುದರಿಂದ

-ಎರಡನೇ ಮಹಾಯುದ್ಧ ಪ್ರಾರಂಭವಾಗಿದ್ದು

-19 ಅಧ್ಯಾಯಗಳು & 111 ವಿಧಿಗಳಿರುವುದರಿಂದ

-ನಿಷೇಧಾತ್ಮಕ ಮತ ಚಲಾಯಿಸುವ ವಿಟೋ ಅಧಿಕಾರ ಹೊಂದಿದ್ದರಿಂದ

-ಯಾವುದೇ ದತ್ತಿ ಉಳಿದಿಲ್ಲವಾದ್ದರಿಂದ

-ಸಾಮಾಜಿಕ ಪ್ರಗತಿ ಹಾಗೂ ಉತ್ತಮ ಜೀವನಮಟ್ಟಕ್ಕೆ ಯತ್ನಿಸಬೇಕು ಎಂದು

-ದಿ ಆರ್ಗನೈಸೇಶನ್ ಆಫ್ ಆಫ್ರಿಕನ್ ಯುನಿಟಿ

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ