10-SS-S-2

RMH
ಸಮಾಜಶಾಸ್ತ್ರ ಅಧ್ಯಾಯ-2

ದುಡಿಮೆ

ಒಂದು ಅಂಕದ ಪ್ರಶ್ನೆಗಳು

-ಒಬ್ಬ ವ್ಯಕ್ತಿ ದೈಹಿಕ ಅಥವಾ ಬೌದ್ಧಿಕ ಪರಿಶ್ರಮದಿಂದ ಆರ್ಥಿಕ ಅಥವಾ ವಸ್ತು ರೂಪದ ಪ್ರತಿಫಲ ಪಡೆಯುವುದು

-ಒಂದು ಕೆಲಸವನ್ನು ಜನರು ಅಭಿರುಚಿ ಆಸಕ್ತಿ ಸಾಮರ್ಥ್ಯ ಪರಿಣಿತಿ ಲಿಂಗ ಆಧಾರದ ಮೇಲೆ ಹಂಚಿಕೊಂಡು ಮಾಡುವದು

-ಪ್ಲೆಟೋ

-ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ

- ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪರಿಣತಿ, ತರಬೇತಿ ಕೌಶಲ್ಯಗಳಿಕೆ.

-ಒಬ್ಬ ವ್ಯಕ್ತಿ ದೈಹಿಕ ಅಥವಾ ಬೌದ್ಧಿಕ ಪರಿಶ್ರಮಮದಿಂದ ಆರ್ಥಿಕ ಅಥವಾ ವಸ್ತುರೂಪದ ಪ್ರತಿಫಲ ಪಡೆಯುವುದು

-ಸಮಾನ ಕೆಲಸಕ್ಕೆ ಸಮಾನ ವೇತನದ ನಿಯಮಕ್ಕೆ ವಿರುದ್ಧವಾಗಿ ನಡೆಯುವ ದುಡಿಮೆ.

-ಮಾನವನಿಗೆ ಬದುಕಲು ಅಗತ್ಯವಾಗಿ ಬೇಕಾದ ವಸತಿ, ಆರೋಗ್ಯ, ಆಹಾರ, ಕುಡಿಯುವ ನೀರು ದುಡಿಯುವ ಸಮಾನ ಅವಕಾಶ, ಸಮಾನತೆಯನ್ನು ಒದಗಿಸುವುದು.

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ