10-SS-S-3

RMH
ಸಮಾಜಶಾಸ್ತ್ರ ಅಧ್ಯಾಯ-3

ಸಾಮಾಜಿಕ ಚಳುವಳಿಗಳು

ಒಂದು ಅಂಕದ ಪ್ರಶ್ನೆಗಳು

-ಸಮಾಜದ ಚಲನೆ, ಬದಲಾವಣೆ ಮತ್ತು ರೂಪಾಂತರಗಳಿಗೆ ಸಂಭಂಧಿಸಿ ನಡೆಯುವ ಒಂದು ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧದ ಸಾಮಾಜಿಕ ಪ್ರತಿಕ್ರಿಯೆ

-ಮಂಗಳೂರು ರಿಫೈನರೀಸ್ ಮತ್ತು ಪೆಟ್ರೋಕೆಮಿಕಲ್ ಲಿಮಿಟೆಡ್

-ಕೇರಳ ಸಾಹಿತ್ಯ ಪರಿಷತ್ತು

–ಡಾ.ಶಿವರಾಮ ಕಾರಂತ

-ಎಂ.ಡಿ ನಂಜುಂಡಸ್ವಾಮಿ

-ಮೇಧಾ ಪಾಟ್ಕರ

-ಪರಿಸರ ಸಂರಕ್ಷಣೆಗಾಗಿ ವೈಜ್ಞಾನಿಕವಾಗಿ ನಡೆದ ಚಳವಳಿ.

-ಡಾ. ಶಿವರಾಮ ಕಾರಂತರು

-ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯಗಳ ವಿರುದ್ಧ ಮಹಿಳೆಯರು ನಡೆಸಿದ ಹೋರಾಟ.

-ಮಾನವ ಸಮಾಜದ ಬದಲಾವಣೆ ಮತ್ತು ರೂಪಾಂತರಗಳಿಗೆ ನಡೆಯುವ ಹೋರಾಟ.

-ಜನರು ಆಕಸ್ಮಿಕ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ ಭಾವನೆ ವರ್ತನೆ.

-ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿ.

-ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆ.

-ಅರಣ್ಯನಾಶ, ಅಣುವಿಕಿರಣದಿಂದ ಪರಿಸರ ಮಾಲಿನ್ಯ ತಡೆಯಲು ಹಾಗೂ ಜೀವ ಪ್ರಭೇದಗಳ ರಕ್ಷಣೆಗಾಗಿ.

-ಪ್ರೊ. ಎಂ.ಡಿ. ನಂಜುಂಡಸ್ವಾಮಿ

-ದಿ ಇಂಟರ್ನ್ಯಾಷಿನಲ್ ವರ್ಕಿಂಗ್ ಮೆನ್ಸ್ ಅಸೋಸಿಯೇಷನ್

-ಉತ್ತಮ ದುಡಿಯುವ ವಾತಾವರಣ, ಗೌರವಯುತ ನಡವಳಿಕೆ, ಕಾರ್ಮಿಕ ಮತ್ತು ಉದ್ಯೋಗ ಕಾನೂನುಗಳ ಅನುಷ್ಟಾನಕ್ಕೆ ಸರ್ಕಾರಗಳನ್ನು ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಚಳವಳಿ.

-ಜಾತಿ ಆಧಾರಿತ ಸಾಮಾಜಿಕ ದೌರ್ಜನ್ಯದ ವಿರುದ್ದ ನಡೆದ ಚಳವಳಿ

-ರೈತರು ಮತ್ತು ಜನರ ಮೇಲೆ ನಡೆದ ಲಾಠೀ ಚಾರ್ಜು ಮತ್ತು ಗೋಲಿಬಾರ್ ಖಂಡಿಸಿ.

-ಚಾತುರ್ವರ್ಣ ಆಧಾರಿತ ಮಾನವ ವಿರೋಧಿ ಆಚರಣೆ ಮತ್ತು ಅವುಗಳ ಪ್ರಾಬಲ್ಯ ತಡೆ.

-ಅರಣ್ಯ ನಾಶ ಮತ್ತು ಪರಿಸರ ನಾಶ ತಡೆಯುವುದು.

-ಉತ್ತರ ಪ್ರದೇಶದ ತೆಹ್ರಿ-ಘರ್ವಾಲ್ ಜಿಲ್ಲೆಯ ರೆನ್ನಿ ಗ್ರಾಮದಲ್ಲಿ (1974)

-ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮ (1983)

-ಸ್ವಾಭಾವಿಕ ಸಂಪನ್ಮೂಲಗಳ ಮೇಲೆ ಹೊರಗಿನ ಬಂಡವಾಳಶಾಹಿ ಕೈಗಾರಿಕೆಗಳು ಹಿಡಿತ ಸಾಧಿಸಿ ಸ್ಥಳೀಯರನ್ನು ನಿರ್ಗತಿಕರನ್ನಾಗಿ ಒಳಪಡಿಸಿದ್ದು

-ಕೇರಳದ ಪಾಲ್ಘಾಟ್ ತಾಲೂಕಿನ ಮೌನ ಕಣಿವೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಆಣೆಕಟ್ಟಿನ ನಿರ್ಮಾಣದಿಂದ ಪರಿಸರ ನಾಶದ ಜೊತೆಗೆ ಅನೇಕ ಜೀವ ಪ್ರಬೇಧಗಳು ಜೀವಿಸಲು ತೊಂದರೆಯಾಗುವುದರಿಂದ

-ಕರಾವಳಿ & ಮಲೆನಾಡು

-ಡಿ. ದೇವರಾಜ ಅರಸು

-ಶ್ರೀ ಬಸವಲಿಂಗಪ್ಪನವರು

-ಭಾರತೀಯ ಕಾರ್ಮಿಕ ಕಾಯಿದೆ (1923)

-1930ರ ದುಂಡು ಮೇಜಿನ ಪರಿಷತ್ನಲ್ಲಿ

-1925ರಲ್ಲಿ ಆತ್ಮ ಗೌರವ ಚಳವಳಿ

-ಮೂಕನಾಯಕ

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ