RMH
ಅಧ್ಯಾಯ-10
ಇಪ್ಪತ್ತನೆಯ ಶತಮಾನದ ರಾಜಕೀಯ ಆಯಾಮಗಳು
ಒಂದು ಅಂಕದ ಪ್ರಶ್ನೆಗಳು
- ಕೈಗಾರಿಕಾ ಕ್ರಾಂತಿ & ನೂತನ ಆವಿಷ್ಕಾರಗಳು
- ಕಧನ ಬಾಂದವ್ಯ ತ್ರಯ & ಕಧನ ಸೌಹಾರ್ದ ತ್ರಯ
- 1917 ರಲ್ಲಿ ರಷ್ಯಾದಲ್ಲಿ ಉಂಟಾದ ಸಮಾಜವಾದಿ ಕ್ರಾಂತಿ
- ವ್ಲಾಡೀಮಿರ್ ಇಲಿಚ್ ಲೆನಿನ್
- ರಷ್ಯಾದಲ್ಲಿ 1917 ರಲ್ಲಿ ಮುಷ್ಕರದ ತೀವೃತೆ ಹೆಚ್ಚಾಗಿ ಕೊನೆಯ ದೊರೆ ನಿಕೋಲಸ್ ದೇಶ ತ್ಯಜಿಸಿ ಓಡಿಹೋದದ್ದು
- ಲೆನಿನ್ ಕ್ರಾಂತಿ ಪಡೆಯನ್ನು ಸೇರಿ ಅಕ್ಟೋಬರ್ 7 ರಂದು ರಷ್ಯಾವನ್ನು ಸಮಾಜವಾದಿ ಗಣರಾಜ್ಯವೆಂದು ಘೋಷಿಸಿದ್ದು
- ಯಹೂದಿಗಳು ಜಗತ್ತನ್ನು ನಿಯಂತ್ರಿಸುತ್ತಾರೆಂಬ ಭಯ & ಊಹಾತ್ಮಕ ವಿಚಾರ ಬಿತ್ತಿ
- ಹಿಟ್ಲರ್ ಜರ್ಮನಿಯಲ್ಲಿ ನಡೆಸಿದ ಸಾಮೂಹಿಕ ಕಗ್ಗೊಲೆ
- ಜಗತ್ತಿನಲ್ಲಿ ಶ್ರೇಷ್ಠವಾದ ಜನಾಂಗವೆಂದರೆ ಆರ್ಯ ಜರ್ಮನ್ ಜನಾಂಗ ಜಗತ್ತನ್ನೆ ಆಳಬೇಕು
- 1939 ಸೆಪ್ಟೆಂಬರ್ 1 ರಂದು ಜರ್ಮನಿ ಪೋಲೆಂಡಿನ ಮೇಲೆ ದಾಳಿ ಮಾಡಿದಾಗ
- ರಷ್ಯಾದ ಕೆಂಪು ಸೇನಿಕರ ಮಹಾನ ಮುನ್ನೆಡೆ & ಪಶ್ಚಿಮ ರಾಷ್ಟ್ರಗಳ ದಾಳಿಯಿಂದ ಜರ್ಮನಿ ಸೋಲು
- ಅಮೇರಿಕಾ, ಸೋವಿಯತ್ ರಷ್ಯಾ, ಚೀನಾ, ಬ್ರಿಟನ್ & ಪ್ರಾನ್ಸ್
- ಚೀನಾದೇಶ, ಜಮೀಂದಾರರ & ಯುದ್ಧಕೊರರ ನಿಯಂತಣದಲ್ಲಿತ್ತು.
- ಕಮ್ಯುನಿಷ್ಟರು ತಮ್ಮನ್ನು ರಕ್ಷಿಸಿಕೊಳ್ಳಲು
- ಅಮೇರಿಕಾ ಮತ್ತು ಬಂಡವಾಳ ಶಾಹಿ ದೇಶಗಳ ಬಣ ಹಾಗೂ ಸೋವಿಯತ್ ರಷ್ಯಾ ಸಮಾಜವಾದಿ ದೇಶಗಳ ಬಣಗಳ ನಡುವಿನ ಅಘೋಷಿತ ಸಮರ
- ರಷ್ಯಾದ ಸಮಾಜವಾದಿ ವ್ಯವಸ್ಥೆ ಕುಸಿದು ಸೋವಿಯತ್ ಒಕ್ಕೂಟ ವಿಘಟನೆಯಾಯಿತು
- ಜಪಾನ ಪರ್ಲಹಾರ್ಬರ್ ಮೇಲೆ ದಾಳಿ ಮಾಡಿದ್ದು
- ಬಿಟನ್, ಪ್ರಾನ್ಸ್, ಅಮೇರಿಕಾ, ರಷ್ಯಾ ಮತ್ತು ಚೀನಾ
- ಅಮೇರಿಕಾದ ಅಣ್ವಸ್ತ್ರ ಪ್ರಯೋಗ
- ಶ್ರೀಮಂತ ದೇಶಗಳು ಮೊದಲನೇ ಮಹಾಯುದ್ಧದಲ್ಲಿ ಅಪಾರ ಹಣ ವ್ಯಯ ಮಾಡಿದ್ದು
-ಬ್ರಿಟನ್, ಪ್ರಾನ್ಸ್, ರಷ್ಯಾ
-ಆಸ್ಟ್ರಿಯಾದ ರಾಜಕುಮಾರ ಫ್ರಾನ್ಸಿಸ್ ಫರ್ಡಿನೆಂಡ್ ನ ಹತ್ಯೆ
-ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ
-ಜಪಾನಿನಂತಹ ಪುಟ್ಟ ದೇಶ ರಷ್ಯಾವನ್ನು ಸೋಲಿಸಿದ್ದು
« BACK *.............................
.............................* ಮುಂದಿನ ಅಧ್ಯಾಯ
THANK U
RMH-9731734068
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ