RMH
ಅಧ್ಯಾಯ-6
ಸಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಒಂದು ಅಂಕದ ಪ್ರಶ್ನೆಗಳು
- ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ
- ಈ ನೀತಿಯಿಂದ ಹಲವು ದೇಶೀಯ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಂಡಿದ್ದರಿಂದ
- ರೈತರ ಭೂಮಿ ವಾಪಾಸ್ ಪಡೆದಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದರು
- ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು.
- ಬ್ರಿಟಿಷರಿಗಿದ್ದ ಸ್ಥಾನಮಾನ ವೇತನ ಬಡ್ತಿ ಭಾರತೀಯರಿಗಿರಲಿಲ್ಲ
- ರಾಯಲ್ ಎನ್ ಫೀಲ್ಡ ಬಂದೂಕಿಗೆ ಹಂದಿ ಮತ್ತು ಹಸುವಿನ ಕೊಬ್ಬು ಸವರಿದ ವದಂತಿ
- ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ
- ಬ್ರಿಟೀಷರ ಬಗೆಗೆ ಇದ್ದ ಭಾರತೀಯರ ಅಭಿಪ್ರಾಯ ತಿಳಿಯಲು
« BACK *.............................
.............................* ಮುಂದಿನ ಅಧ್ಯಾಯ
THANK U
RMH-9731734068
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ