RMH
ಅಧ್ಯಾಯ-7
ಸ್ವಾತಂತ್ರ್ಯ ಹೋರಾಟ
ಒಂದು ಅಂಕದ ಪ್ರಶ್ನೆಗಳು
- ರಾಷ್ಟ್ರೀಯ ಐಕ್ಯತೆ ಸಾಧಿಸುವುದು
- ಭಾರತೀಯ ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸಲು
- 1885ರಿಂದ 1905ರ ನಡುವಿನ ಕಾಲ
- ಮನವಿ ಮತ್ತು ಪ್ರಾರ್ಥನೆಗಳ ಮೂಲಕ
- ಭಾರತದ ಸಂಪತ್ತು ಇಂಗ್ಲೆಂಡಿಗೆ ಹೇಗೆ ಹರಿದು ಹೋಗುತ್ತಿದೆ ಎಂದು ತಿಳಿಸುವ ಸಿದ್ದಾಂತ
- ತೀವೃವಾದ ನಿಲುವುಗಳನ್ನು ಪ್ರತಿಪಾದಿಸುತ್ತಾ ಬಂದ ಬಣ
- ಬಂಗಾಳ ಬ್ರಟಿಷ್ ವಿರೋಧಿ ಭಾವನೆ ಮತ್ತುಚಟುವಟಿಕೆಗಳ ಕೇಂದ್ರವಾಗಿದ್ದು
- ಭೌಗೋಳಿಕ ಮತ್ತು ಆಡಳಿತಾತ್ಮಕ
- ವಿದೇಶೀ ವಸ್ತುಗಳ ಬಹಿಷ್ಕಾರ ಮತ್ತು ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹಿಸುವ ಆಂದೋಲನ
- ದಬ್ಬಾಳಿಕೆ ಮತ್ತು ಹಿಂಸಾಮಾರ್ಗದಿಂದ ಬ್ರಿಟಿಷರನ್ನು ಓಡಿಸಬಹುದೆಂದು ನಂಬಿದ್ದ ಭಾರತೀಯ ಸಂಘಟನೆ
- ಅನುಸೀಲನ ಸಮೀತಿ ಮತ್ತು ಅಭಿನವ ಭಾರತ
« BACK *.............................
.............................* ಮುಂದಿನ ಅಧ್ಯಾಯ
THANK U
RMH-9731734068
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ